
ಕುಮಟಾ: ತಾಲೂಕಿನ ಹೊಸಾಡಿನ ಸಿದ್ದಾಪುರ ರಸ್ತೆಯ ಸಮೀಪವಿರುವ ಗಾಮೆಂಟ್ ಫ್ಯಾಕ್ಟರಿ ಜಾಸ್ಮಿನ್ ಅಪ್ಪರೆಲ್ಸ್ ಕಂಪೆನಿಗೆ ಕೆಲಸಗಾರರು ಬೇಕಾಗಿದ್ದಾರೆ. ಟೇಲರ್ಸ್ ಹಾಗು ಮೇಲ್ವಿಚಾರಕರು ಹಾಗು ಇತರೆ ಕೆಲಸಗಾರರು ಬೇಕಾಗಿದ್ದಾರೆ. ಆಕರ್ಷಕ ಸಂಬಳ, ಇಎಸ್‌ಐ, ಪಿಎಫ್, ಬೋನಸ್ ಸೇರಿ ಇತರೆ ಭತ್ಯೆಗಳು ಲಭ್ಯವಿರುತ್ತದೆ. ಕೂಡಲೇ ಸಂಪರ್ಕಿಸಿ: ಕಚೇರಿ- 08386-200433/268033 ಅಥವಾ ಪ್ರಕಾಶ್ ನಾಯ್ಕ: 9448698467.
ವಿಸ್ಮಯ ನ್ಯೂಸ್, ಕುಮಟಾ