Join Our

WhatsApp Group
Job News
Trending

ಟೂ ವೀಲರ್ ಮೆಕ್ಯಾನಿಕ್ ಗಳು ಬೇಕಾಗಿದ್ದಾರೆ: ಇಂದೇ ಸಂಪರ್ಕಿಸಿ

ಅಂಕೋಲಾ: ಇಲ್ಲಿನ ಹೆಸರಾಂತ ಹೀರೋ ಕಂಪನಿಯ ದ್ವಿಚಕ್ರ ವಾಹನಗಳ ( ಸೇಲ್ಸ್ ಮತ್ತು ಸರ್ವಿಸ್) ಮಳಿಗೆಯಲ್ಲಿ ಕೆಲಸ ಮಾಡಲು ಇಬ್ಬರು ನುರಿತ ಮೆಕ್ಯಾನಿಕ್ ಗಳು ಬೇಕಾಗಿದ್ದಾರೆ. ಯೋಗ್ಯ ಸಂಬಳದ ಜೊತೆ ಕೆಲಸಕ್ಕೆ ತಕ್ಕಂತೆ ಹೆಚ್ಚಿನ ಭತ್ಯೆ ನೀಡಲಾಗುವುದು. ಸ್ಥಳೀಯರಿಗೆ ಮೊದಲ ಆದ್ಯತೆ. ಅಕ್ಕ ಪಕ್ಕದ ತಾಲೂಕಿನವರಾದರೆ ಪ್ರತಿ ತಿಂಗಳ ಸಾರಿಗೆ ವೆಚ್ಚ ನೀಡಲಾಗುವುದು. ಉದ್ಯೋಗಕ್ಕಾಗಿ ಸಂಪರ್ಕಿಸಿ; 9900680145 , 9379184675.

  • ಅಂಕೋಲಾದ ಹೆಸರಾಂತ ಹೀರೋ ಕಂಪನಿಯಲ್ಲಿ ಉದ್ಯೋಗಾವಕಾಶ
  • ಆಕರ್ಷಕ ಸಂಬಳ, ಭತ್ಯೆ ನೀಡಲಾಗುವುದು
  • ಸ್ಥಳೀಯರಿಗೆ ಮೊದಲ ಆದ್ಯತೆ
  • ಅಕ್ಕ ಪಕ್ಕದ ತಾಲೂಕಿನವರಾದರೆ ಪ್ರತಿ ತಿಂಗಳ ಸಾರಿಗೆ ವೆಚ್ಚ ನೀಡಲಾಗುವುದು.
  • 9900680145 , 9379184675

ವಿಸ್ಮಯ ನ್ಯೂಸ್, ವಿಲಾಸ ನಾಯಕ, ಅಂಕೋಲಾ

Back to top button