Join Our

WhatsApp Group
Job News
Trending

SBI LIFE ನಲ್ಲಿ ಉದ್ಯೋಗಾವಕಾಶ: ತಿಂಗಳಿಗೆ 15 ರಿಂದ 30 ಸಾವಿರ ಗಳಿಸುವ ಅವಕಾಶ

ಕುಮಟಾ: ಎಸ್‌ಬಿಐ ಲೈಫ್ ನಲ್ಲಿ ಉದ್ಯೋಗಾವಕಾಶವಿದೆ. ಪಾರ್ಟ್ ಟೈಮ್ ಮತ್ತು ಫುಲ್ ಟೈಮ್ ಉದ್ಯೋಗಾವಕಾಶವಿದ್ದು, 18 ವರ್ಷ ಮೇಲ್ಪಟ್ಟ, 10ನೇ ತರಗತಿ ತೇರ್ಗಡೆ ಹೊಂದಿದ ಯಾರೂ ಬೇಕಾದರು ಅರ್ಜಿ ಸಲ್ಲಿಸಬಹುದಾಗಿದೆ. ತಿಂಗಳಿಗೆ 15 ರಿಂದ 30 ಸಾವಿರ ವರೆಗೆ ಗಳಿಸಬಹುದಾಗಿದೆ.

ಕಾಲೇಜು ವಿದ್ಯಾರ್ಥಿಗಳು, ನಿವೃತ್ತಿ ಜೀವನ ನಡೆಸುತ್ತಿರುವ ಶಿಕ್ಷಕರು, ಉಪನ್ಯಾಸಕರು, ಸೈನಿಕರು, ಸ್ವ ಉದ್ಯೋಗ ಮಾಡುವ ಇಚ್ಛಿಸುವ ಮಹಿಳೆಯರು , ಪಿಗ್ಮಿ ಏಜೆಂಟ್, ಹೀಗೆ ಯಾರೂ ಬೇಕಾದರು ಅರ್ಜಿ ಸಲ್ಲಿಸಬಹುದಾಗಿದೆ. ಪಾನ್‌ಕಾರ್ಡ್, ಆಧಾರ್ ಕಾಡ್, ಫೋಟೋ, ಬ್ಯಾಂಕ್ ಪಾಸ್ ಬುಕ್ ಬೇಕಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9986449876 . ಅಥವಾ ಈ ನಂಬರ್‌ಗೆ ನಿಮ್ಮ ಬಯೋಡಾಟಾವನ್ನು ವಾಟ್ಸಪ್ ಮಾಡಬಹುದು.

ವಿಸ್ಮಯ ನ್ಯೂಸ್, ಕುಮಟಾ

Back to top button