ಮುಂದಿನಿಂದಲೂ ಕಾಡಾನೆ ದಾಳಿ: ಹಿಂದಿನಿಂದಲೂ ಅಟ್ಯಾಕ್: ಸಫಾರಿಗೆ ತೆರಳಿದವರು ಜೀವ ಉಳಿಸಿಕೊಂಡಿದ್ದು ಹೇಗೆ?
ಕಾಡು ಪ್ರಾಣಿಗಳು ಎಷ್ಟು ಹೊತ್ತಿಗೆ ಹೇಗೆ ವರ್ತಿಸುತ್ತವೆ ಎಂದು ಹೇಳುವುದು ಸುಲಭವಲ್ಲ. ಅವುಗಳ ವರ್ತನೆಯನ್ನು ಊಹಿಸುವುದು ಕಷ್ಟಸಾಧ್ಯ. ಹೀಗಾಗಿ ಸಫಾರಿ ಹೋಗುವಾಗ ಎಷ್ಟು ಎಚ್ಚರ ವಹಿಸಿದ್ರೂ ಕಡಿಮೆ. ಕೆಲವೊಂದು ಮುಂಜಾಕೃತಾ ಕ್ರಮಗಳನ್ನು ಪಾಲಿಸಬೇಕಿದೆ. ಚಾಮರಾಜನಗರದ ಬಿಳಿರಂಗನ ಬೆಟ್ಟದಲ್ಲಿ ನಡೆದ ಈ ಘಟನೆಯನ್ನು ಒಮ್ಮೆ ನೋಡಿ.
ಪ್ರವಾಸಿಗರು ಸಫಾರಿಗೆ ತೆರಳಿದ್ದರು. ಈ ವೇಳೆ ಏಕಾಏಕಿ ಕಾಡಾನೆಯೊಂದು ಜೀಪಿನ ಹಿಂದಿನಿಂದ ದಾಳಿ ನಡೆಸಿದೆ. ಸಂದಿಗ್ದ ಪರಿಸ್ಥಿತಿಯಲ್ಲಿ ಜೀಪಿನ ಚಾಲಕ ಸಮಯಪ್ರಜ್ಞೆ ಮೆರೆದಿದ್ದು, ಕಾರನ್ನು ಅತ್ಯಂತ ವೇಗವಾಗಿ ಚಲಾಯಿಸಿದ್ದಾನೆ. ಅಬ್ಬಾ ಬಚಾಬ್ ಆದೇವು ಅಂತ ಅಂದುಕೊಳ್ಳುತ್ತಲೇ ಇನ್ನೊಂದು ಕಾಡಾನೆ ಮುಂದಿನಿಂದ ದಾಳಿಗೆ ಮುಂದಾಗಿದೆ. ಚಾಲಕ ವೇಗವಾಗೇ ಕಾರನ್ನು ಓಡಿಸಿದ್ದು, ಇದರಿಂದ ಹೆದರಿದ ಕಾಡಾನೆ, ಕಾಡಿನತ್ತ ಓಡಿದೆ. ಈ ವಿಡಿಯೋವನ್ನು ಈ ಕೆಳಗಿನ ಲಿಂಗ್ ಕ್ಲಿಕ್ ಮಾಡಿ ನೋಡಿ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್
ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ಪರಸ್ತ್ರೀಯರ ವ್ಯಾಮೋಹ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.