ImportantJob News
Trending

ಹಲವು ಹುದ್ದೆಗಳು ಖಾಲಿ: ಇಲ್ಲಿದೆ ಉದ್ಯೋಗಾವಕಾಶ

ಹೊನ್ನಾವರ: ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಅರ್ಬನ್ ಬ್ಯಾಂಕ್ ಹತ್ತಿರ ಇರುವ ಪ್ರದೀಪ್ ಎಜೆನ್ಸಿಯಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿ ಬೇಕಾಗಿದ್ದಾರೆ. ಡ್ರೈವರ್ ಕೆಲಸದ ಜೊತೆಗೆ ಡಿಲೇವರಿ ಬಾಯ್ ಕೆಲಸ, ಮ್ಯಾನೇಜರ್: ಮಹಿಳೆ, ಸೇಲ್ಸ್ ಮೆನ್: ಪುರುಷ, ಡಿಲೇವರಿ ಬಾಯ್, ಅಕೌಂಟೆoಟ್ ಮತ್ತು ಸೆಕ್ಯೂರಿಟಿ ಗಾರ್ಡ್ ಬೇಕಾಗಿದ್ದಾರೆ. ಆಕರ್ಷಕ ಸಂಬಳ ನೀಡಲಾಗುವುದು ಎಂದು ತಿಳಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸುವoತೆ ಮಾಹಿತಿ ನೀಡಲಾಗಿದೆ. 9916251213

ವಿಸ್ಮಯ ನ್ಯೂಸ್, ಹೊನ್ನಾವರ

Related Articles

Back to top button