Follow Us On

WhatsApp Group
Important
Trending

ಚಲಿಸುತ್ತಿದ್ದ ವೇಳೆ ಕಾರಿನಲ್ಲಿ ಬೆಂಕಿ: ಚಾಲಕ ಪಾರಾಗಿದ್ದು ಹೇಗೆ?

ಶಿರಸಿ : ಚಲಿಸುತ್ತಿದ್ದ ಓಮ್ನಿ ಒಂದಕ್ಕೆ ಆಕಸ್ಮಿಕ ಬೆಂಕಿ ತಗಲಿ ಓಮ್ನಿ ಸಂಪರ‍್ಣ ಭಸ್ಮವಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿಯ ನರ‍್ನಳ್ಳಿ ಕ್ರಾಸ್ ಬಳಿ ನಡೆದಿದೆ.
ಶಿಂಗನಮನೆಯಿಂದ ಶಿರಸಿ ಕಡೆ ಚಲಿಸುತ್ತಿದ್ದ ವೇಳೆ ಓಮ್ನಿಯಲ್ಲ ಆಸ್ಮಿಕ ಬೆಂಕಿ ಕಾಣಿಕೊಂಡಿದೆ. ಈ ಓಮ್ನಿ ಶಿಂಗನೆಮನೆ ವಿನಾಯಕ ಹೆಗಡೆ ಎಂಬುವವರಿಗೆ ಸೇರಿದ್ದು ಎನ್ನಲಾಗಿದೆ. ಓಮ್ನಿಯಲ್ಲಿ ಒಬ್ಬರೆ ಪ್ರಯಾಣಿಸುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಶಿರಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Back to top button