Follow Us On

Google News
Important
Trending

ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದ ಎರಡುವರೆ ವರ್ಷದ ಪೋರ

ಶಿರಸಿ: ವಯಸ್ಸು ಸಾಧನೆಗೆ ಮಾನದಂಡವಲ್ಲ ಎನ್ನುವುದನ್ನು ಸಾಕಷ್ಟು ಸಾಧಕರ ಬಗ್ಗೆ ಓದಿದಾಗ ತಿಳಿಯುತ್ತದೆ. ಬರೀ ಎರಡೂವರೆ ವರ್ಷದ ಈ ಪೋರನ ಸಾಧನೆ ಕಂಡಾಗಲೂ ಈ ಮಾತು ಸತ್ಯವೆನಿಸುತ್ತದೆ. ಸದ್ಯ ಮೇಕ್ಸಿಕೋದಲ್ಲಿ ಉದ್ಯೋಗ ಮಾಡುತ್ತಿರುವ ಶಿರಸಿ ಮಾರಿಕಾಂಬಾ ನಗರದ ಸುವರ್ಣ ಮತ್ತು ಹರ್ಷವರ್ಧನ ನಾಯ್ಕ ದಂಪತಿಗಳ ಮಗ ಎರುಡೂವರೆ ವರ್ಷದ ಕ್ರಿಷ್ ಎಂಬ ಪೋರ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ವಿಶಿಷ್ಟ ಬುದ್ಧಿಮತ್ತೆಯೊಂದಿಗೆ ಹೆಸರು ದಾಖಲಿಸಿದ್ದಾನೆ.

ಆಕೃತಿ, ಬಣ್ಣ, ಹಣ್ಣುಗಳು, ತರಕಾರಿ, ದೇಹದ ಭಾಗಗಳು,ಪ್ರಾಣಿ, ಪಕ್ಷಿಗಳು, ಕೀಟಗಳು, ವಾಹನಗಳು,ಅಕ್ಷರದೊಂದಿಗೆ ಚಿತ್ರ, ಸ್ಪಾನಿಶ್ ಅಂಕೆಗಳನ್ನು ಗುರುತಿಸುವ ಮತ್ತು ಹೇಳುವ ಸಾಮರ್ಥ್ಯ ತೋರಿ, ಈ ಚಿಗುರು ಪ್ರತಿಭೆ ದೇಶದ ಗಮನ ಸೆಳೆದಿದ್ದಾನೆ. ವಿದೇಶದಲ್ಲಿರುವ ಮೊಮ್ಮಗನ ಈ ಸಾಧನೆಗೆ ನಾರಾಯಣ ಮತ್ತು ಸೀತಾ ನಾಯ್ಕ, ಸಿರಸಿ ಹಾಗೂ ಸುರೇಶ ಮತ್ತು ಮಹಾಲಕ್ಷ್ಮಿ ನಾಯ್ಕ ನವಿಲಗೋಣ ಸಂತಸ ವ್ಯಕ್ತಪಡಿದ್ದಾರೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button