ಉತ್ತರಕನ್ನಡದಲ್ಲಿ‌ ನಾಳೆ ಲಭ್ಯವಿರುವ ವಾಕ್ಸಿನ್ ವಿವರ: ಎಲ್ಲೆಲ್ಲಿ ಎಷ್ಟು‌ ಡೋಸ್ ಲಸಿಕೆ‌ ಇದೆ ನೋಡಿ?

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ ಒಟ್ಟು 8400 ಕೋವಿಶೀಲ್ಡ್ ವ್ಯಾಕ್ಸಿನ್ ಲಭ್ಯವಿದೆ. ಭಟ್ಕಳ 800, ಹಳಿಯಾಳ 300, ಹೊನ್ನಾವರ 800, ಜೋಯ್ಡಾ 300,ಅಂಕೋಲಾದಲ್ಲಿ 600, ಕಾರವಾರ 800, ಮುಂಡಗೋಡ 600, ಕುಮಟಾ 800, ಸಿದ್ದಾಪುರ 600, ಯಲ್ಲಾಪುರ 600, ದಾಂಡೇಲಿ 300 ಡೋಸ್ ಲಸಿಕೆ ಇದೆ.

ಅಂಕೋಲಾದ ಹಳವಳ್ಳಿ (120), ಅಗಸೂರ (50), ಉಳುವರೆ (60), ಅಚವೆ (100), ಅಲಗೇರಿ (120), ಪ್ರಾ. ಆ. ಕೇಂದ್ರ ಹಟ್ಟಿಕೇರಿ (50), ತೆಂಕಣಕೇರಿ (100) ಸೇರಿ ತಾಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟೂ 600 ಡೋಸ್ (2ನೇ ಹಂತದವರಿಗೆ ಮಾತ್ರ*), ಲಸಿಕೆ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಅಂಕೋಲಾ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಶಿರಸಿ ತಾಲೂಕಿನಲ್ಲಿ ಒಟ್ಟು 1000 ವ್ಯಾಕ್ಸಿನ್ ಲಭ್ಯವಿದೆ. 2ನೇ ಡೋಸ್ ನವರಿಗೆ ಮಾತ್ರ ನೀಡಲಾಗುತ್ತಿದ್ದು, ಅದನ್ನು ಬಿ.ಆರ್ ಅಂಬೇಡ್ಕರ್ ಭವನದಲ್ಲಿ 500, ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ 500 ವ್ಯಾಕ್ಸಿನ್ ಲಭ್ಯವಿದೆ.

ವಿಸ್ಮಯ ನ್ಯೂಸ್ ಕಾರವಾರ


ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

Exit mobile version