ಕುಮಟಾ: ಯಕ್ಷಪ್ರತಿಭೆ ಕುಮಟಾ ಇವರ ಆಶ್ರಯದಲ್ಲಿ ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ವತಿಯಿಂದ ಪ್ರಥಮ ಬಾರಿಗೆ ಕುಮಟಾ ಪಟ್ಟಣದಲ್ಲಿ ಅದ್ಧೂರಿ ಯಕ್ಷಗಾನ ಶುಭಲಕ್ಷಣ, ನವೆಂಬರ್ 23ರ ಶನಿವಾರ ಕುಮಟಾದ ಮಣಕಿ ಮೈದಾನದಲ್ಲಿ ನಡೆಯಲಿದೆ. ಹಳೆಬೇರು, ಹೊಸ ಚಿಗುರಿನ ಸಮ್ಮಿಲನ, ಅನುಭವಿ ಮೇಳದೊಂದಿಗೆ ಅಪೂರ್ವ ಕಲಾವಿದರ ಮಿಲನ.. ತಮಗೆಲ್ಲರಿಗೂ ಈ ಕಾರ್ಯಕ್ರಮಕ್ಕೆ ಆದರದ ಸ್ವಾಗತ ಕೊರುವವರು, ಪ್ರಕಾಶ ನಾಯ್ಕ, ಯಕ್ಷಪ್ರತಿಭೆ, ಕುಮಟಾ… ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9620420368
ವಿಸ್ಮಯ ನ್ಯೂಸ್, ಕುಮಟಾ