ಶುಭಹಾರೈಸಿದ ಸುವರ್ಣ ನ್ಯೂಸ್ ಸಂಪಾದಕರು

ಕನ್ನಡ ಪ್ರಮುಖ ಸುದ್ದಿವಾಹಿನಿಗಳಲ್ಲಿ ಒಂದಾದ ಸುವರ್ಣ ನ್ಯೂಸ್ ಕರೆಂಟ್ ಅಫೆರ್ಸ್ ವಿಭಾಗದ ಸಂಪಾದಕರು, ಅನುಭವಿ ಪರ್ತಕರ್ತರಾದ ಜಯಪ್ರಕಾಶ್ ಶೆಟ್ಟಿಯರು ವಿಸ್ಮಯ ಟಿ.ವಿ ಆನ್‍ಲೈನ್ ಆವೃತ್ತಿಗೆ ಶುಭ ಸಂದೇಶ ಕಳುಹಿಸಿದ್ದಾರೆ. ಏನ್ ಹೇಳಿದ್ದಾರೆ ಅಂತ ನೀವೇ ನೋಡಿ.

ವಿಸ್ಮಯ ಟಿ.ವಿ ಪರವಾಗಿ ಧನ್ಯವಾದಗಳು. ವಿಸ್ಮಯ ಟಿ.ವಿಯ ವೆಬ್ ಆವೃತ್ತಿ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ https://vismaya24x7.com/

Exit mobile version