Follow Us On

WhatsApp Group
Important
Trending

30 ಸಾವಿರ ಲಸಿಕೆ ನಾಳೆ ಉತ್ತರಕನ್ನಡದಲ್ಲಿ ಲಭ್ಯ? ಎಲ್ಲೆಲ್ಲಿ ಎಷ್ಟು ಡೋಸ್ ವ್ಯಾಕ್ಸಿನ್ ಇದೆ ನೋಡಿ?

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ ಒಟ್ಟು 30 ಸಾವಿರ ಕೋವಿಶೀಲ್ಡ್ ಲಸಿಕೆ ಲಭ್ಯವಿದೆ. ಅಂಕೋಲಾ 1 ಸಾವಿರ, ಭಟ್ಕಳ 1 ಸಾವಿರ, ಹಳಿಯಾಳ 3 ಸಾವಿರ, ಹೊನ್ನಾವರ 5 ಸಾವಿರ, ಕಾರವಾರ 1 ಸಾವಿರ, ಮುಂಡಗೋಡ 1 ಸಾವಿರ, ಕುಮಟಾ 5 ಸಾವಿರ, ಶಿರಸಿ 10 ಸಾವಿರ, ಸಿದ್ದಾಪುರ 2,500, ಹಾಗು ಜಿಲ್ಲಾಸ್ಪತ್ರೆಯಲ್ಲಿ 500 ಕೋವಿಶೀಲ್ಡ್ ಲಸಿಕೆ ಲಭ್ಯವಿದೆ. ©Copyright reserved by Vismaya tv

ಅಂಕೋಲಾದಲ್ಲಿ 1,100 ಡೋಸ್ ಕೋವಿಡ್ ಲಸಿಕೆ ಲಭ್ಯ,

ಅಂಕೋಲಾ : ತಾಲೂಕಿನ ವಿವಿಧ ಭಾಗಗಳ ವಿತರಣೆಗೆ ಸಂಬಂಧಿಸಿದಂತೆ ಅಗಸ್ಟ್ 29 ರ ರವಿವಾರ ಒಟ್ಟೂ 1100 ಡೋಸ್ (1000+100) ಕೋವಿಡ್ ಲಸಿಕೆಗಳ ವಿತರಣೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಗಾಬಿತಕೇಣಿ (240) ಹಿ.ಪ್ರಾ ಶಾಲೆ ಹಡವ (240), ಪ್ರಾ. ಆ ಕೇಂದ್ರ ಹಿಲ್ಲೂರ (270), ಉಪಕೇಂದ್ರ ಸುಂಕಸಾಳ (180). ಹಿ.ಪ್ರಾ.ಶಾಲೆ ಸಕಲಬೇಣ (170) ಗಳಲ್ಲಿ ಲಸಿಕಾಕರಣ ನಡೆಯಲಿದೆ. ©Copyright reserved by Vismaya tv

ಅವುಗಳಲ್ಲಿ ಪ್ರಥಮ ಡೋಸ್ ಹಾಗೂ ,ದ್ವಿತೀಯ ಡೋಸ್ ಗಳು ಒಳಗೊಂಡಿದೆ. ವಿಕಲಚೇತನರರು , ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ವಿಶೇಷ ಪ್ರಾಧಾನ್ಯತೆಯಡಿ ಕೆಲ ಪ್ರಮಾಣದ ಲಸಿಕೆಗಳನ್ನು ಕಾಯ್ದಿರಿಸಲಾಗುತ್ತಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ .

ಶಿರಸಿ ತಾಲೂಕಿನಲ್ಲಿ ಎಲ್ಲೆಲ್ಲಿ?

ಕಸ್ತೂರಬಾ ನಗರದಲ್ಲಿ 1000, ಇಕ್ರಾ ಎಜ್ಯುಕೇಶನ್ ಟ್ರಸ್ಟ್ ನಲ್ಲಿ 1200, ಸುಗಾವಿಯಲ್ಲಿ 1000, ಮರಾಠಿಕೊಪ್ಪದಲ್ಲಿ 1500, ಟಿಎಸ್‍ಎಸ್ ಹೆಲ್ತ್ ಸೆಂಟರಿನಲ್ಲಿ 1000, ದಾಸನಕೊಪ್ಪದಲ್ಲಿ 600, ಸಾಲ್ಕಣಿ 600, ಹುಲೇಕಲ್ 600, ಹೆಗಡೆಕಟ್ಟಾ 600, ಬನವಾಸಿಯಲ್ಲಿ 600, ದಾಸನಕೊಪ್ಪದಲ್ಲಿ 600, ಕಕ್ಕಳ್ಳಿಯಲ್ಲಿ 200 ಡೋಸ್ ಲಸಿಕೆ ಲಭ್ಯವಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

Back to top button