Important
Trending

ಉತ್ತರಕನ್ನಡದ ಇಂದಿನ‌ ಕರೊನಾ ‌‌ವಿವರ ಹೀಗಿದೆ

ಕಾರವಾರ: ಜಿಲ್ಲೆಯಲ್ಲಿ ಇಂದು ಒಂದು ಕರೊನಾ ಪ್ರಕರಣ ಪತ್ತೆಯಾಗಿದೆ. ಮಹಾರಾಷ್ಟ್ರ ದಿಂದ ಜಿಲ್ಲೆಗೆ ಬಂದ ಹಳಿಯಾಳ ಮೂಲದ 8 ವರ್ಷದ ಬಾಲಕ ನಲ್ಲಿ ಸೊಂಕು ದೃಢಪಟ್ಟಿದೆ. ಆದರೆ, ಇಂದಿನ ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ನಲ್ಲಿ 2 ಕರೊನಾ ಕೇಸ್ ಎಂದು ಬಂದಿದೆ. ನಿನ್ನೆಯ ಅಂಕೋಲಾ‌ದಲ್ಲಿ ಪತ್ತೆಯಾದ ಪ್ರಕರಣವನ್ನು ಇಂದಿನ ಬುಲೆಟಿನ್ ನಲ್ಲಿ ಸೇರಿಸಿ ಪ್ರಕಟಿಸಲಾಗಿದೆ‌. ಹೀಗಾಗಿ ಜಿಲ್ಲೆಯಲ್ಲಿ ಇಂದು ಪತ್ತೆಯಾಗಿದ್ದು, ಒಂದೇ ಪ್ರಕರಣ ಎನ್ನಲಾಗಿದೆ.

Back to top button