ಸೇನಾ ಸಿಬ್ಬಂದಿಯೊಬ್ಬರ ಗುರುತಿನ ಕಾರ್ಡ್ ಕಾಣೆ: ಸಿಕ್ಕಿದ್ದಲ್ಲಿ ಮರಳಿಸುವಂತೆ ವಿನಂತಿ

ಅಂಕೋಲಾ: ಸೇನಾ  ಸಿಬ್ಬಂದಿಯೋರ್ವರು ಆಕಸ್ಮಿಕವಾಗಿ ರಸ್ತೆ ಮಧ್ಯೆ ತಮ್ಮ ಗುರುತಿನ ಕಾರ್ಡ್ ಕಳೆದುಕೊಂಡಿದ್ದು,ಯಾರಿಗಾದರೂ ದೊರೆತಲ್ಲಿ ತಮಗೆ ಮರಳಿಸುವಂತೆ ವಿನಂತಿಸಿಕೊಂಡಿದ್ದಾರೆ. ಅಂಕೋಲಾ ತಾಲೂಕಿನ ಪುರಲಕ್ಕಿಬೇಣದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ, ಬಿಜಾಪುರ ಮೂಲದ ಭೀಮಾ ಕೊಕಟಾನೂರ ಗುರುತಿನ ಕಾರ್ಡ್ ಕಳೆದುಕೊಂಡ ವ್ಯಕ್ತಿಯಾಗಿದ್ದು, ಅರ್ಗಾ  ನೆವೆಲ್ ಬೇಸ ಸಿಬ್ಬಂದಿಯಾಗಿದ್ದಾರೆ.

ಜನವರಿ 1ರಂದು ಸಾಯಂಕಾಲ  ಅಂಕೋಲಾ ಬಸ್ ನಿಲ್ದಾಣದಿಂದ ದಿನಕರ ದೇಸಾಯಿ ರಸ್ತೆ ಮಾರ್ಗವಾಗಿ (ಕಾಲೇಜ್  ರೋಡ್ ) ಪುರಲಕ್ಕಿ ಬೇಣದ ತಮ್ಮ ಮನೆಗೆ ತೆರಳುವಾಗ ಆಕಸ್ಮಿಕವಾಗಿ ಐಡಿ ಕಾರ್ಡ್ ಕಳೆದು ಹೋಗಿರುತ್ತದೆ.ಯಾರಿಗಾದರೂ ಐಡಿ ಕಾರ್ಡ್ ದೊರೆತಲ್ಲಿ ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ನೀಡುವಂತೆ ವಿನಂತಿಸಲಾಗಿದೆ.ಇಲ್ಲವೇ ಭೀಮಾ ಕೊಕಟಾನೂರ (ಮೊಬೈಲ್ ಸಂಖ್ಯೆ9326727265,. 9496880143) ಈ ನಂಬರಿಗೆ ಸಂಪರ್ಕಿಸಬಹುದಾಗಿದೆ.   

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಅಡಿಕೆ ಬೆಳೆಗಾರರಿಗೆ ಕಾಡುತ್ತಿರುವ ಸಮಸ್ಯೆಯಾದ ಕೊಳೆರೋಗ ಹಾಗು ಕಾರ್ಮಿಕರ ಸಮಸ್ಯೆಗೆ ಶಾಶ್ವತ ಪರಿಹಾರ… ನೆಲದಿಂದಲೇ 80 ರಿಂದ ನೂರು ಅಡಿಯವರೆಗೆ ಮದ್ದು ಹೊಡೆಯಲು, ಕೊನೆ ಕೊಯ್ಯಲು ಇದೀಗ ದೋಟಿ ಬಂದಿದೆ. ಈ ದೋಟಿ ತುಂಬಾ ಹಗುರವಾಗಿದ್ದು, ಕಾರ್ಮಿಕರು, ಮನೆ ಮಾಲೀಕ ಸೇರಿ ಯಾರು ಬೇಕಾದರು ಸುಲಭವಾಗಿ ಬಳಸಬಹುದಾಗಿದೆ. ಇದರಲ್ಲಿ ದಿನಕ್ಕೆ ಒಂದು ಸಾವಿರದಿಂದ 2 ಸಾವಿರ ಅಡಿಕೆಕೊನೆ ಕೊಯ್ಯಬಹುದು. ಕತ್ತು ನೋವು, ಬೆನ್ನುನೋವಿನ ಸಮಸ್ಯೆ ಇಲ್ಲದೆ, ದಿನಕ್ಕೆ ಎರಡು ರಿಂದ ನಾಲ್ಕು ಎಕರೆ ತನಕ ಮದ್ದು ಹೊಡೆಯಬಹುದು. ಬಹುಪಯೋಗಿ ಈ ದೋಟಿ ರೈತರ ಹಣ ಉಳಿತಾಯ ಮಾಡಲಿದ್ದು, ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ. 7259350487, 8217319091

Exit mobile version