ಕುಮಟಾ ತಾಲೂಕಿನಲ್ಲಿ ಇಂದು 3 ಕರೋನಾ ಪ್ರಕರಣ ದೃಢಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಈ ಮೂವರು ಸಹ ಮಹರಾಷ್ಟ್ರದಿಂದ ಇದೇ ಜೂನ್ 19 ರಂದು ಕುಮಟಾಕ್ಕೆ ಬಂದವರಾಗಿದ್ದು, ಕುಮಟಾಕ್ಕೆ ಬಂದ ತಕ್ಷಣ ಇವರನ್ನು ಸರಕಾರಿ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಅದೇ ದಿನದಂದು ಅವರ ಗಂಟಲುದ್ರವದ ಮಾದರಿಯನ್ನ ಸಹ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದ್ದು, ಈದೀಗ ಇವರ ವರದಿ ಪಾಸಿಟಿವ್ ಎಂದು ಬಂದಿದೆ. ಈ ಮೂವರು ನೇರವಾಗಿ ಕ್ವಾರೈಂಟೈನ್ಗೆ ಒಳಪಟ್ಟಿದ್ದು, ಕುಟುಂಬದ ಹಾಗೂ ಯಾವುದೇ ಸಾರ್ವಜನಿಕರ ಸಂಪರ್ಕಕ್ಕೆ ಬಂದಿಲ್ಲ. ಕರೋನಾ ಚಿಕಿತ್ಸೆಗಾಗಿ ನಾಳೆ ಇವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗುವುದು ಎಂದು ತಿಳಿದುಬಂದಿದೆ. (ಒಬ್ಬ ಯುವಕ ಹಾಗೂ ಇಬ್ಬರು ಯುವತಿ)
[sliders_pack id=”1487″]Read Next
Important
Friday, November 22, 2024, 6:00 PM
ರಸ್ತೆ ಮಧ್ಯೆ ನಿಂತುಕೊಂಡು ಖಾರದ-ಪುಡಿ ಎರಚಿ ದರೋಡೆ ಮಾಡಿದ್ದ ಕಳ್ಳರು ಕೆಲವೇ ಗಂಟೆಗಳಲ್ಲಿ ಅರೆಸ್ಟ್!
Important
Wednesday, November 20, 2024, 4:31 PM
ರಸ್ತೆಗೆ ಅಡ್ಡಲಾಗಿ ಬಂದ ದನ ತಪ್ಪಿಸಲು ಹೋಗಿ ಅಪಘಾತ: ಬೈಕ್ ಸವಾರ ಸಾವು
Important
Tuesday, November 19, 2024, 10:25 AM
ಗ್ರಾಹಕರಿಗೆ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಾಯಿಸುತ್ತಿದ್ದ ನಯವಂಚಕ : ಕೊನೆಗೂ ಖಾಕಿ ಬಲೆಗೆ ಬಿದ್ದ ಚಾಲಾಕಿ ?
Important
Tuesday, November 19, 2024, 10:21 AM
ಮುರ್ಡೇಶ್ವರದಲ್ಲಿ ಮೂರುದಿನಗಳ ವಿಶ್ವ ಮೀನುಗಾರಿಕೆ ದಿನಾಚರಣೆಗೆ ಸಿದ್ಧತೆ
Friday, November 22, 2024, 6:00 PM
ರಸ್ತೆ ಮಧ್ಯೆ ನಿಂತುಕೊಂಡು ಖಾರದ-ಪುಡಿ ಎರಚಿ ದರೋಡೆ ಮಾಡಿದ್ದ ಕಳ್ಳರು ಕೆಲವೇ ಗಂಟೆಗಳಲ್ಲಿ ಅರೆಸ್ಟ್!
Wednesday, November 20, 2024, 4:31 PM
ರಸ್ತೆಗೆ ಅಡ್ಡಲಾಗಿ ಬಂದ ದನ ತಪ್ಪಿಸಲು ಹೋಗಿ ಅಪಘಾತ: ಬೈಕ್ ಸವಾರ ಸಾವು
Tuesday, November 19, 2024, 10:25 AM
ಗ್ರಾಹಕರಿಗೆ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಾಯಿಸುತ್ತಿದ್ದ ನಯವಂಚಕ : ಕೊನೆಗೂ ಖಾಕಿ ಬಲೆಗೆ ಬಿದ್ದ ಚಾಲಾಕಿ ?
Tuesday, November 19, 2024, 10:21 AM
ಮುರ್ಡೇಶ್ವರದಲ್ಲಿ ಮೂರುದಿನಗಳ ವಿಶ್ವ ಮೀನುಗಾರಿಕೆ ದಿನಾಚರಣೆಗೆ ಸಿದ್ಧತೆ
Related Articles
ಕುಮಟಾ ಪಟ್ಟಣದಲ್ಲಿ ಪ್ರಪ್ರಥಮ ಬಾರಿಗೆ ಅದ್ಧೂರಿ ಯಕ್ಷಗಾನ ಶುಭಲಕ್ಷಣ: ಹಳೆಬೇರು, ಹೊಸ ಚಿಗುರಿನ ಸಮ್ಮಿಲನ, ಅನುಭವಿ ಮೇಳದೊಂದಿಗೆ ಅಪೂರ್ವ ಕಲಾವಿದರ ಮಿಲನ
Sunday, November 17, 2024, 3:55 PM
ಕುಕ್ಕರಿನಲ್ಲಿ ನೀರು ಕಾಯಿಸಿ ಗಂಡನ ಮೇಲೆಯೇ ಸುರಿದ ಮಹಿಳೆ: ದೂರಿನಲ್ಲಿ ಏನಿದೆ?
Sunday, November 17, 2024, 10:37 AM
LIC ಏಜೆಂಟನ ಬೈಕಿಗೆ ಡಿಕ್ಕಿ ಪಡಿಸಿದ ನೊಂದಣಿ ಸಂಖ್ಯೆ ನಮೂದು ಇರದ ಆಟೋರಿಕ್ಷಾ: ಬೈಕ್ ಸವಾರ ಮತ್ತು ಪುಟ್ಟ ಮಗುವಿಗೆ ಗಾಯ
Saturday, November 16, 2024, 11:45 AM
ಕಡಲಿಗೆ ಇಳಿದು ಅಪಾಯಕಾರಿ ಕಾರು ಚಾಲನೆ: ಚಾಲಕನಿಗೆ ಬುದ್ದಿ ಕಲಿಸಿದ ಪೊಲೀಸರು
Thursday, November 14, 2024, 11:39 AM
Check Also
Close - ಉತ್ತರಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ ಸಮಾರಂಭ: ಶತಾವಧಾನಿ ಡಾ. ಆರ್ ಗಣೇಶ್ ಅವರಿಗೆ ಪ್ರಶಸ್ತಿ ಪ್ರದಾನThursday, November 14, 2024, 11:35 AM