Important
Trending

ಬಿಜೆಪಿ ಅಂಕೋಲಾ ಮಂಡಳದ ಹಿಂದುಳಿದ ಮೋರ್ಚಾ ಪದಾಧಿಕಾರಿಗಳ ಪಟ್ಟಿ ಬಿಡುಗಡೆ

ಅಂಕೋಲಾ : ಬಿಜೆಪಿ ಪಕ್ಷದ ಅಂಕೋಲಾ ಮಂಡಳದ ಹಿಂದುಳಿದ ಮೋರ್ಚಾಗಳ ಪದಾಧಿಕಾರಿಗಳ ಪಟ್ಟಿಯನ್ನು ತಾಲೂಕಾಧ್ಯಕ್ಷ ರಾಘವೇಂದ್ರ ಜಿ.ನಾಯ್ಕ ಬಿಡುಗಡೆಗೊಳಿಸಿದ್ದಾರೆ.
ಉಪಾಧ್ಯಕ್ಷರಾಗಿ ಮಧುಕರ ಖಾರ್ವಿ ಬೆಳಂಬಾರ, ಉದಯ ಗುನಗಾ ಅಚವೆ, ಪ್ರಧಾನ ಕಾರ್ಯದರ್ಶಿ ಯಾಗಿ ಸುಬ್ರಹ್ಮಣ್ಯ ರೇವಣಕರ ಅಂಕೋಲಾ, ಕಾರ್ಯದರ್ಶಿಗಳಾಗಿ ಹರೀಶ ವಿ. ಗಾಂವಕರ ಅಲಗೇರಿ, ಗೋವಿಂದ ರಾಜು ಮಲ್ಮನೆ ಭಾವಿಕೇರಿ, ರಾಘವೇಂದ್ರ ಶೆಟ್ಟಿ ಕನಸಿಗದ್ದೆ, ರಾಜು ಟಿ.ನಾಯ್ಕ ವಂದಿಗೆ, ಕೋಶಾಧ್ಯಕ್ಷರಾಗಿ ಸುಬ್ರಹ್ಮಣ್ಯ ಗಾಂವಕರ ಕೇಣಿ, ಕಾರ್ಯಕಾರಿಣಿ ಸದಸ್ಯರಾಗಿ ಅತ್ತುಲ್ ಉಲ್ಲಾಸ ನಾಯ್ಕ ಹಾರವಾಡ, ಈಶ್ವರ ಗೌಡ ಹೊನ್ನಳ್ಳಿ, ಸಣ್ಣಪ್ಪ ಗೌಡ ವಾಸರೆಕುದ್ರಗಿ, ದಿನೇಶ ಗೌಡ ಬೇಲೇಕೇರಿ, ಕರಣ ನಾಯ್ಕ ಕಲಭಾಗ, ಗಜೇಂದ್ರ ನಾಯ್ಕ ಬೊಬ್ರುವಾಡ, ಪ್ರವೀಣ ನಾಯ್ಕ ಶಿರಕುಳಿ, ಉದಯ ಗಾಂವಕರ ಪೂಜಗೇರಿ, ವಿನೋದ ಬಾನಾವಳಿಕರ ಬೇಲೇಕೇರಿ, ರಾಮಾ ನಾಯಕ ಕೋಟೆವಾಡ, ಪ್ರಸಾದ ನಾಯ್ಕ ಮಂಜಗುಣಿ, ಜ್ಞಾನೇಂದ್ರ ನಾಯ್ಕ ಬೇಲೇಕೇರಿ, ಉದಯ ನಾಯ್ಕ ವಜ್ರಳ್ಳಿ ಇವರನ್ನು ಪದಾಧಿಕಾರಿಗಳ ನ್ನಾಗಿ ನೇಮಿಸಿ, ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿ, ಪಟ್ಟಿ ಬಿಡುಗಡೆಗೊಳಿಸಿದ್ದಾರೆ.
-ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Related Articles

Back to top button