Important
Trending
ಉತ್ತರಕನ್ನಡದಲ್ಲಿ ಇಂದು 745 ಮಂದಿಯಲ್ಲಿ ಕೋವಿಡ್ ಸೋಂಕು? ಇಬ್ಬರ ಸಾವು: ಎಲ್ಲೆಲ್ಲಿ ಎಷ್ಟು ಕೇಸ್ ದಾಖಲಾಗಿದೆ ನೋಡಿ?

ಕಾರವಾರ: ಉತ್ತರಕನ್ನಡದಲ್ಲಿ ಇಂದು 745 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಇದೇ ವೇಳೆ ಜಿಲ್ಲೆಯಲ್ಲಿ ಎರಡು ಸಾವು ಸಂಭವಿಸಿದೆ. ಹಳಿಯಾಳ ಮತ್ತು ಜೋಯ್ಡಾದಲ್ಲಿ ತಲಾ ಒಂದು ಸಾವು ಸಂಭವಿಸಿದೆ. 578 ಮಂದಿ ಗುಣಮುಖರಾಗಿದ್ದಾರೆ.
- ಬಸ್ ಕೆಳಗೆ ಸಿಕ್ಕಿಹಾಕಿಕೊಂಡಿದ್ದ ದನ: ಎರಡು ತಾಸು ಬಳಿಕ ಹೊರಟ ಬಸ್
- ತೋಟದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಆಯತಪ್ಪಿ ಬಾವಿಯೊಳಗೆ ಬಿದ್ದು ಮೃತಪಟ್ಟ ಯುವತಿ
- ದೊಡ್ಡ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ : ಅನ್ನಸಂತರ್ಪಣೆ.
- ಜನಸ್ನೇಹಿ ಕುಮಟಾ ತಹಶೀಲ್ದಾರ್ : ಕುಮಾರ ಮಾರ್ಕಾಂಡೆ
- ಅಂಕೋಲಾದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಅಂಗವಾಗಿ ಪೂರ್ವಭಾವಿ ಸಭೆ
ಕಾರವಾರದಲ್ಲಿ 46, , ಭಟ್ಕಳದಲ್ಲಿ 44,ಅಂಕೋಲಾದಲ್ಲಿ 61, ಕುಮಟಾದಲ್ಲಿ 53, ಹೊನ್ನಾವರ 51, ಶಿರಸಿಯಲ್ಲಿ 148, ಸಿದ್ದಾಪುರದಲ್ಲಿ 52, ಯಲ್ಲಾಪುರದಲ್ಲಿ 28, ಮುಂಡಗೋಡ 137 ಹಳಿಯಾಳದಲ್ಲಿ 52 ಹಾಗು ಜೋಯಿಡಾದಲ್ಲಿ 60 ಸೇರಿ ಒಟ್ಟು 745 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ವಿಸ್ಮಯ ನ್ಯೂಸ್ ಕಾರವಾರ
