Follow Us On

WhatsApp Group
Important
Trending

ಯುವ ಪ್ರೇಮಿಗಳ ಜೊತೆ ಪ್ರವಾಸಕ್ಕೆ ಬಂದಿದ್ದ ವಿದೇಶಿಗ ವಸತಿಗೃಹದಲ್ಲೇ ಸಾವು

ಗೋಕರ್ಣದಲ್ಲಿ ವಸತಿಗೃಹವೊಂದರಲ್ಲಿ ವಿದೇಶದ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ. ವಿದೇಶಿ ಪ್ರವಾಸಿಗನೊರ್ವ ಮುಖ್ಯ ಕಡತೀರದಲ್ಲಿನ ವಸತಿಗೃಹವೊಂದರಲ್ಲಿ ಮೃತಪಟ್ಟಿದ್ದಾನೆ. ಮೃತ ವಿದೇಶಿ ಪ್ರವಾಸಿಗನನ್ನು ಈಸೋನಿಯಾ ದೇಶದ ಮಾರ್ಟಿನ್ ಎಂದು ಗುರುತಿಸಲಾಗಿದೆ.

ಗೋವಾದಿಂದ ರಾತ್ರಿ ಇಬ್ಬರು ರಷ್ಯಾ ದೇಶದ ಯುವ ಪ್ರೇಮಿಗಳ ಜೊತೆ ಈತನು ಇಲ್ಲಿಗೆ ಬಂದಿದ್ದು, ಪ್ರತ್ಯೇಕ ವಸತಿ ಕೊಠಡಿಯಲ್ಲಿ ವಾಸ್ತವ್ಯ ಮಾಡಿದ್ದ ಎನ್ನಲಾಗಿದೆ. ಕೊಠಡಿಯಲ್ಲಿ ಇದ್ದ ಈತನನ್ನು ಕರೆದರು ಬರದಿದ್ದಾಗ ಸಂಶಯಗೊಂಡ ಇವನ ಜೊತೆಗಾರರು ವಸತಿಗೃಹದ ಮಾಲೀಕರಿಗೆ ಮಾಹಿತಿ ತಿಳಿಸಿ ಬಾಗಿಲು ತೆಗೆದಾಗ ಮಲಗಿದ್ದಲ್ಲಿಯೇ ಮೃತಪಟ್ಟಿರುವುದು ತಿಳಿದು ಬಂದಿದೆ.

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button