Important
Trending

ತಾಲೂಕಿನಲ್ಲೇ ಪ್ರಪ್ರಥಮ ಬಾರಿಗೆ ಶುಭಾರಂಭ: ಕಾಯುವಿಕೆಯಿಂದ ಸಿಗಲಿದೆ ಮುಕ್ತಿ: ಹೇಗಿದೆ ನೋಡಿ ಈ ಮಷಿನ್

ಕಾರವಾರ: ಆಕರ್ಷಕವಾದ ಪ್ರಧಾನ ಬಾಗಿಲು ಚೌಕಟ್ಟು, ದೇವರ ಕೋಣೆಯ ಬಾಗಿಲು, ಹೇರಿಕೆ ಪಟ್ಟಿ ಮುಂತಾದವುಗಳ ನಿರ್ಮಾಣಕ್ಕೆ ಎರಡುಮೂರು ತಿಂಗಳು ಹಿಡಿಯುತ್ತೆ. ಆದರೆ, ಈ ಮಷಿನ್ ಗಳ ಸಹಾಯದಿಂದ ಎರಡುಮೂರು ದಿನದಲ್ಲೇ ಬೇಕಾದ ರೀತಿಯ, ನಿಮ್ಮಿಷ್ಟದ ಗುಣಮಟ್ಟದ ಪ್ರಧಾನ ಬಾಗಿಲು ಚೌಕಟ್ಟು, ದೇವರ ಕೋಣೆಯ ಬಾಗಿಲು, ಹೇರಿಕೆ ಪಟ್ಟಿ ಮುಂತಾದವುಗಳನ್ನು ಮಾಡುವ ತಂತ್ರಜ್ಞಾನ ಇದೀಗ ತಾಲೂಕಿಗೆ ಕಾಲಿಟ್ಟಿದೆ.

ಹೌದು, ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ಪ್ರಥಮ ಬಾರಿಗೆ ಕಂಪ್ಯೂಟರೈಸ್ಡ್ ತ್ರೀಡಿ ಮತ್ತು ಟುಡಿ ವುಡ್ ಡಿಸೈನಿಂಗ್ ಹಾಗು ಕಾರ್ವಿಂಗ್ ಮಷಿನ್ ಆರಂಭಿಸಲಾಗಿದೆ. ಇಲ್ಲಿ ಮನೆ, ದೇವಾಲಯ ಹಾಗು ಯಾವುದೇ ತರಹದ ಬಾಗಿಲುಗಳ ಮೇಲೆ ಆಧುನಿಕ ಶೈಲಿಯಲ್ಲಿ ನಿಮಗೆ ಬೇಕಾದ ರೀತಿಯಲ್ಲಿ ಡಿಸೈನ್ ಮಾಡಿಕೊಡಲು ಸಾಧ್ಯ. ಪ್ರಧಾನ ಬಾಗಿಲು ಚೌಕಟ್ಟು, ದೇವರ ಕೋಣೆಯ ಬಾಗಿಲು, ಹೇರಿಕೆ ಪಟ್ಟಿ ಮುಂತಾದ ಮರದ ಕೆತ್ತನೆಯ ಕೆಲಸವನ್ನು ಕಂಪ್ಯೂಟರಿಕೃತ ಯಂತ್ರದಿoದ ಅತ್ಯಂತ ತ್ವರಿತವಾಗಿ ಈ ಮಷಿನ್ ಮಾಡುತ್ತೆ.

ಅತ್ಯಂತ ಕಡಿಮೆ ದರ ಮತ್ತು ಅತಿ ಕಡಿಮೆ ಸಮಯದಲ್ಲಿ ಅತ್ಯಂತ ಗುಣಮಟ್ಟದ ಮರದ ಕೆತ್ತನೆಯನ್ನು , ನಿಮ್ಮ ಇಚ್ಛೆಗೆ ತಕ್ಕಂತೆ ನಿರ್ಮಿಸಿಕೊಡಲಾಗುವುದು. ಹೆಚ್ಚು ಕಾಯುವಿಕೆಯಿಂದ ನಿಮಗೆ ಮುಕ್ತಿ ಸಿಗಲಿದ್ದು, ಗುಣಮಟ್ಟದಲ್ಲೂ ಯಾವುದೇ ವೆತ್ಯಾಸ ಇರಲಾದರು. ಇಂಟಿರೀಯರ್ ಡಿಸೈನ್ ಗಾಗಿ 2ದ ಜಾಲಿ ಕಟಿಂಗ್, ಎಮ್‌ಡಿಎಫ್ ಬೋರ್ಡ್, ಪ್ಲೇ ವುಡ್ಸ್, ಆರ್ಕಾಲಿಕ್ ಶೀಟ್ಸ್ ಮುಂತಾದ ಶೀಟ್ಸ್ ಗಳ ಮೇಲೆ ಡಿಸೈನ್ ಕಟಿಂಗ್ ಮಾಡಿಕೊಡಲಾವುದು ಎಂದು ಯುಕ್ತಿ ವುಡ್ ಡಿಸೈನಿಂಗ್ & ಕಾರ್ವಿಂಗ್ ಮಾಲೀಕರು ವಿಸ್ಮಯ ಟಿ.ವಿಗೆ ಮಾಹಿತಿ ನೀಡಿದ್ದಾರೆ. ಯುಕ್ತಿ ವುಡ್ ಡಿಸೈನಿಂಗ್ & ಕಾರ್ವಿಂಗ್: ಇಂದೇ ಭೇಟಿ ನೀಡಿ, ಅಥವಾ ಸಂಪರ್ಕಿಸಿ ಇಂಡಸ್ಟ್ರೀಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ: 9632962397

ಯುಕ್ತಿ ವುಡ್ ಡಿಸೈನಿಂಗ್ & ಕಾರ್ವಿಂಗ್
ಇಂಡಸ್ಟ್ರೀಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ
Kumta, karnataka 581343
india

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button