Follow Us On

WhatsApp Group
Focus News
Trending

ಕಾರವಾರಕ್ಕೆ ಆಗಮಿಸಿದ ಹೋವರ್ ಕ್ರಾಪ್ಟ್: ಜಿಲ್ಲಾಧಿಕಾರಿಗಳಿಂದ ವೀಕ್ಷಣೆ

ಕಾರವಾರ: ಭಾರತೀಯ ತಟರಕ್ಷಕ ಪಡೆಯ ಹೋವರ್‌ಕ್ರಾಫ್ಟ್ ಕಾರವಾರರ ಕಡಲ ತೀರಕ್ಕೆ ಆಗಮಿಸಿದೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೋವರ್‌ಕ್ರಾಫ್ಟ್ ವೀಕ್ಷಿಸಿದರು. ನವಮಂಗಳೂರಿನ ಕೋಸ್ಟ ಗಾರ್ಡನೆಲೆಯಿಂದ ಗುಜರಾತ್ ನೆಲೆಗೆ ತೆರಳುತ್ತಿದ್ದ ಹೋವರ್‌ಕ್ರಾಫ್ಟ್ ಮಾರ್ಗ ಮಧ್ಯೆ ಕಾರವಾರ ಕಡಲ ತೀರಕ್ಕೆ ಆಗಮಿಸಿತ್ತು. ಜಿಲ್ಲಾಧಿಕಾರಿಗಳ ವೀಕ್ಷಣೆಯ ನಂತರ ಗುಜರಾತ್ ನ ಜಕಾವು ಪೋರ್ಟ ಬೇಸ್ ಗೆ ಗೋವಾ ಮಾರ್ಗದ ಮೂಲಕ ತೆರಳಿತು.

ವಿಸ್ಮಯ ನ್ಯೂಸ್, ಕಾರವಾರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button