Important
Trending

ಭಟ್ಕಳದಲ್ಲಿ ನಿಲ್ಲದ ಕೊರೊನಾ ಅಂಕಿ ಸಂಖ್ಯೆ

ಇಂದು 17 ಪ್ರಕರಣ ಪತ್ತೆ
ನಗರ ಆಯ್ತು ಭಟ್ಕಳ ಗ್ರಾಮೀಣ ಭಾಗಕ್ಕೂ ಕೊರೊನಾ ಎಂಟ್ರಿ

ಭಟ್ಕಳ: ತಾಲೂಕಿನಲ್ಲಿ ಮೂರ್ನಾಲ್ಕು ದಿನದಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಇಂದು 17 ಪ್ರಕರಣ ಪತ್ತೆಯಾದ ಬೆನ್ನಲ್ಲೇ ಭಟ್ಕಳದ ಗ್ರಾಮೀಣ ಭಾಗಕ್ಕೂ ಕೊರೊನಾ ಎಂಟ್ರಿ ಕೊಟ್ಟಿದೆ.
ತಾಲೂಕಿನಲ್ಲಿ 38,42,49,ವರ್ಷದ ಪುರುಷ ,32 42, ಮಹಿಳೆ, 18,20,24,28 ವರ್ಷದ ಯುವಕ, 17,21,23 ಯುವತಿ, 7,8,9,12 ವರ್ಷದ ಬಾಲಕ, ಸೇರಿದಂತೆ 65 ವರ್ಷದ ವೃದ್ಧನಿಗೆ ಸೋಂಕು ಪತ್ತೆಯಾಗಿದೆ.
ತಾಲೂಕಿನ ಗ್ರಾಮೀಣ ಭಾಗದ ಮಾರುಕೇರಿಯ 20 ವರ್ಷದ ಯುವಕನಿಗೆ ಸೋಂಕು ಇರುವುದು ಪತ್ತೆ ಯಾಗಿರುವ ಬೆನ್ನಲ್ಲೇ ಭಟ್ಕಳದ ಗ್ರಾಮೀಣ ಭಾಗಕ್ಕೂ ಕೊರೊನಾ ಎಂಟ್ರಿ ಕೊಟ್ಟಿದೆ.

ವಿಸ್ಮಯ ನ್ಯೂಸ್, ಉದಯ ಎಸ್ ನಾಯ್ಕ ಭಟ್ಕಳ

Back to top button