Follow Us On

WhatsApp Group
Important
Trending

ಮನೆಯ ಪಕ್ಕದಲ್ಲೇ ಅಕ್ರಮವಾಗಿ ಗಾಂಜಾ ಬೆಳೆದು ಮಾರಾಟ ಮಾಡಲು ಪ್ರಯತ್ನ: ಆರೋಪಿ ಬಂಧನ

ದಾoಡೇಲಿ: ಮನೆಯ ಪಕ್ಕದಲ್ಲೇ ಅಕ್ರಮವಾಗಿ ಗಾಂಜಾ ಬೆಳೆದು ಅದನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಪಡೆದು, ದಾಳಿ ನಡೆಸಿ 50 ಸಾವಿರ ಮೌಲ್ಯದ 1.805 ಕೆಜಿ ಗಾಂಜಾ ಸಹಿತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಗಾಂವಠಾಣ ಗ್ರಾಮದ ಜಾನು ದೂಳು ಪಂಗಡೆ (43) ಅಕ್ರಮವಾಗಿ ಗಾಂಜಾ ಬೆಳೆದು ಮಾರಾಟ ಮಾಡಲು ಯತ್ನಿಸಿದ ಬಂಧಿತ ಆರೋಪಿ. ಆರೋಪಿಯ ಮೇಲೆ ಎನ್‌ಡಿಪಿಎಸ್ ಆ್ಯಕ್ಟ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button