Important
Trending

IFS ಪರೀಕ್ಷೆಯಲ್ಲಿ ಯಲ್ಲಾಪುರದ ಹುಡುಗನಿಗೆ ರಾಷ್ಟ್ರಮಟ್ಟದಲ್ಲಿ 30ನೇ RANK: ಸಾಧಕನಿಗೆ ಅಭಿನಂದನೆ

ಯಲ್ಲಾಪುರ: ಯುಪಿಎಸ್‌ಸಿ ನಡೆಸುವ ಸಿವಿಲ್ ಸರ್ವಿಸ್‌ನ ಭಾರತೀಯ ಅರಣ್ಯ ಸೇವೆ ಪರೀಕ್ಷೆಯಲ್ಲಿ ತಾಲೂಕಿನ ಸುಚೇತ ರಾಮಕೃಷ್ಣ ಬಾಳ್ಕಲ್ ತೇರ್ಗಡೆಯಾಗಿದ್ದಾರೆ. ಅಲ್ಲದೆ ದೇಶಕ್ಕೆ 30ನೇ ರ‍್ಯಾಂಕ್ ಪಡೆದು ರಾಜ್ಯಕ್ಕೆ,‌ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.ಪಟ್ಟಣದ ಚೇತನಾ ಪ್ರಿಂಟರ್ಸ್ನ ಆರ್.ಎಂ.ಭಟ್ಟ ಮತ್ತು ಶ್ರೀಮತಿ ಬಾಳ್ಕಲ್ ಇವರ ಪುತ್ರರು.

ವಿಸ್ಮಯ ನ್ಯೂಸ್ ಯಲ್ಲಾಪುರ

Back to top button