Follow Us On

WhatsApp Group
Focus NewsImportant
Trending

ಇಡಗುಂಜಿ ಮಹಾಗಣಪತಿಗೆ 74 ಗ್ರಾಮ್ ತೂಕದ ಚಿನ್ನದ ಸರ ಕಾಣಿಕೆ

ಹೊನ್ನಾವರ : ತಾಲೂಕಿನ ಪುರಾಣ ಪ್ರಸಿದ್ದ ಇಡಗುಂಜಿ ಶ್ರೀ ವಿನಾಯಕ ದೇವರಿಗೆ 74ಗ್ರಾಂ ಚಿನ್ನದ ಸರವನ್ನು ಉದ್ಯಮಿ ಶ್ರೀಕಾಂತ ನಾಯ್ಕ ದುರ್ಗಾಕೇರಿ ನೀಡಿದರು. ಬಳಿಕ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯಕ್ಕೆ ಕಾಣಿಕೆ ನೀಡಿದ ಹಿನ್ನಲೆಯಲ್ಲಿ ಶ್ರೀಕಾಂತ ನಾಯ್ಕ ಇವರನ್ನು ಸನ್ಮಾನಿಸಿ ಗೌರವಿಸಿದರು. ಇದೇ ವೇಳೆ ಕುಟುಂಬದವರು ಹಾಜರಿದ್ದರು.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button