Follow Us On

WhatsApp Group
Important
Trending

ಕಾಣೆಯಾಗಿದ್ದಾರೆ: ಇವರ ಕುರಿತು ಮಾಹಿತಿ ಸಿಕ್ಕಲ್ಲಿ ತಿಳಿಸಿ

ಈ ಕೆಳಗಿನ ನಂಬರ್ ಗೆ ಕರೆ ಮಾಡಿ ತಿಳಿಸಿಸುವಂತೆ ಮನವಿ

ಕುಮಟಾ: ಸುಮಾರು 72 ವಯಸ್ಸಿ‌ನ ಅಹ್ಮದ್ ಆದಮ್ ಹೊಡೆಕರ್ ಎಂಬ ವ್ಯಕ್ತಿ ಕಾಣೆಯಾಗಿದ್ದಾರೆ. ಇವರು ತಾಲೂಕಿನ ಕೊಡ್ಕಣಿ ಕುಮಟಾ ರಸ್ತೆಯಲ್ಲಿ ಕಾಣೆಯಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಕಾಣೆಯಾದ ವ್ಯಕ್ತಿ ವೈಟ್ ಶರ್ಟ್, ಲುಂಗಿ ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಸದರಿ ಇವರ ಬಗ್ಗೆ ಮಾಹಿತಿ ಸಿಕ್ಕಿದ್ದಲ್ಲಿ ಈ ಕೆಳಗಿನ‌ ನಂಬರ್ ಗೆ ತಿಳಿಸಲು ಕೋರಲಾಗಿದೆ. 7019469867 ,7356273296

ವಿಸ್ಮಯ ನ್ಯೂಸ್ ಕುಮಟಾ

Back to top button