Important
Trending

Woman Missing | ರಾತ್ರಿ ಊಟ ಮಾಡಿಕೊಂಡು ಹೊರಗೆ ಹೋದವಳು ನಾಪತ್ತೆ: ಹೆಚ್ಚುತ್ತಿದೆ ಯುವತಿಯರ ನಾಪತ್ತೆ ಪ್ರಕರಣ

ಉತ್ತರಕನ್ನಡ: ಇತ್ತಿಚಿಗೆ ಜಿಲ್ಲೆಯಲ್ಲಿ ಯುವತಿಯರ ನಾಪತ್ತೆ ಪ್ರಕರಣ‌ ದಿನೇ ದಿನೇ‌ ಹೆಚ್ಚುತ್ತಿದೆ. ಹೌದು, ಯುವತಿಯೊಬ್ಬಳು ರಾತ್ರಿ ವೇಳೆ ಮನೆಯಿಂದ ನಾಪತ್ತೆಯಾದ ಘಟನೆ ಅಂಕೋಲಾ ತಾಲೂಕಿನ ಅಚವೆ ಗ್ರಾಮದ ಅಂಗಡಿಬೈಲ್‌ನಲ್ಲಿ ನಡೆದಿದೆ.

Deer Skin Seized | ಜಿಂಕೆ ಸಾಯಿಸಿ ಊಟ ತಯಾರಿಸುತ್ತಿದ್ದಾಗಲೇ ಬೇಟೆಗಾರನ ಬಂಧನ| ತಲೆಮರೆಸಿ ಕೊಂಡ ಇನ್ನೋರ್ವ ಆರೋಪಿತನ ಪತ್ತೆಗೆ ಬಲೆ ಬೀಸಿದ ಇಲಾಖೆ

ದಿವ್ಯಾ ಎನ್ನುವವಳು ನಾಪತ್ತೆಯಾದ ಯುವತಿ. ರಾತ್ರಿ ಮನೆಯಲ್ಲಿ ಊಟ ಮಾಡಿಕೊಂಡು ಹೊರಗೆ ಹೋದವಳು ಮರಳಿ ಮನೆಗೆ ಬಂದಿಲ್ಲ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಸ್ಮಯ ನ್ಯೂಸ್ ಕಾರವಾರ ಮತ್ತು ವಿಲಾಸ್ ನಾಯಕ ಅಂಕೋಲಾ

Back to top button