Important
Trending

ಪಾರ್ಶ್ವ ಚಂದ್ರಗ್ರಹಣ ವೀಕ್ಷಣೆಗೆ ಅವಕಾಶ: ಟೆಲಿಸ್ಕೋಪ್ ಮುಖಾಂತರ ವ್ಯವಸ್ಥೆ

ಕಾರವಾರ: ಕಾರವಾರದಲ್ಲಿ ಸಾಯಂಕಾಲ 6.03 ಗಂಟೆಯಿoದ 6.19 ಗ0ಟೆಯರವರೆಗೆ ಪಾರ್ಶ್ವ ಚಂದ್ರ ಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಸಾರ್ವಜನಿಕರಿಗೆ ಪಾರ್ಶ್ವ ಚಂದ್ರ ಗ್ರಹಣ ವೀಕ್ಷಣೆಗೆ ಕಾಳಿನದಿ ಉದ್ಯಾನ ಕೋಡಿಬಾಗ (ಗಣಪತಿ ವಿಸರ್ಜನಾ ಸ್ಥಳ) ಟೆಲಿಸ್ಕೋಪ್ ಮುಖಾಂತರ ವ್ಯವಸ್ಥೆಯನ್ನು ಮಾಡಲಾಗಿದೆ.

ಚಂದ್ರಗ್ರಹಣ ಹಿನ್ನಲೆ: ದೇವಾಲಯದ ದರ್ಶನದ ಸಮಯ ಬದಲಾವಣೆ

ಇದೇ ವೇಳೆ ನಂತರ ಗುರು ಹಾಗೂ ಶನಿ ಗ್ರಹಗಳ ವೀಕ್ಷಣೆಯನ್ನೂ ಮಾಡಬಹುದಾಗಿದೆ. ಆಸಕ್ತರು ಪಾರ್ಶ್ವ ಚಂದ್ರ ಗ್ರಹಣ ವೀಕ್ಷಿಸಲು ಸರಿಯಾಗಿ ಸಾಯಂಕಾಲ 6.00 ಗಂಟೆಗೆ ಬರಬೇಕೆಂದು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮಾಹಿತಿ ನೀಡಿದೆ.

ವಿಸ್ಮಯ ನ್ಯೂಸ್, ಕಾರವಾರ

hitendra naik

Back to top button