Focus NewsImportant
Trending

ಅತ್ಯಂತ ಸುಂದರವಾದ ಪ್ರದೇಶದಲ್ಲಿ ಪಟ್ಟಣಕ್ಕೆ ಹೊಂದಿಕೊಂಡು ಸುಸಜ್ಜಿತ ಸೌಲಭ್ಯವಿರುವ ಲೇಔಟ್ ನಿರ್ಮಾಣ: 32 ಸೈಟ್‌ಗಳು ಮಾರಾಟಕ್ಕೆ

ಕುಮಟಾ: ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ಅತ್ಯಂತ ಸುಂದರವಾದ ಪ್ರದೇಶದಲ್ಲಿ ಪಟ್ಟಣಕ್ಕೆ ಹೊಂದಿಕೊಂಡು ಸುಸಜ್ಜಿತ ಸೌಲಭ್ಯವಿರುವ ಲೇಔಟ್ ನಿರ್ಮಾಣವಾಗಿದೆ. ನಮ್ಮ ಶ್ರೀ ಗುರುಕೃಪಾ ಲೇಔಟ್‌ನಲ್ಲಿ 15 ಸಾವಿರ ಸ್ಕ್ಯಾರ್ಫೀಟ್ ಇರುವ ವಿಶಾಲವಾದ ಉದ್ಯಾನವನ, ಓಡಾಟಕ್ಕೆ ಸುಲಭವಾಗುವಂತ ಫುಟ್‌ಪಾತ್, 40 ಫುಟ್ ರೋಡ್, ನೀರಿನ ವ್ಯವಸ್ಥೆ, … ಹೀಗೆ ಹತ್ತಾರು ಸೌಲಭ್ಯಗಳಿವೆ. ಕುಮಟಾ ಮಾರ್ಕೆಟ್, ರೈಲ್ವೆ ಸ್ಟೇಷನ್, ಬಸ್‌ಸ್ಟ್ಯಾಂಡ್ ಗೆ ಸಮೀಪದಲ್ಲಿದೆ. ಅತ್ಯಂತ ಸುಸಜ್ಜಿತವಾದ ಎಲ್ಲಾ ಸೌಲಭ್ಯವಿರುವ ಲೇಔಟ್ ಇದಾಗಿದ್ದು, ಒಟ್ಟು 32 ಸೈಟ್‌ಗಳು ಮಾರಾಟಕ್ಕಿದೆ. ಈಗಾಗಲೇ ಕೆಲವೊಂದು ಸೈಟ್‌ಗಳು ಮಾರಾಟವಾಗಿದ್ದು, ಬುಕ್ಕಿಂಗ್ ಅಥವಾ ಹೆಚ್ಚಿನ ಮಾಹಿತಿಗಾಗಿ ಕೂಡಲೇ ಸಂಪರ್ಕಿಸಿ. 9845363762

ವಿಸ್ಮಯ ನ್ಯೂಸ್, ಕುಮಟಾ

Related Articles

Back to top button