Follow Us On

WhatsApp Group
Important
Trending

ರಸ್ತೆ ಪಕ್ಕ ಅನುಮಾನಾಸ್ಪದವಾಗಿ ಚಿರತೆ ಸಾವು

ಜೊಯಿಡಾ:ತಾಲೂಕಿನ ಜಗಲಬೇಟದಲ್ಲಿ ಅಸಹಜವಾಗಿ ಚಿರತೆಯೊಂದು ರಸ್ತೆ ಪಕ್ಕ ಸಾವಿಗಿಡಾಗಿರುವುದು ಗುರುವಾರ ಮುಂಜಾನೆ ಕಂಡುಬಂದಿದೆ. ಜಗಲಬೇಟದಿಂದ ದಾಂಡೇಲಿ ಹೋಗುವ ರಸ್ತೆ ಪಕ್ಕದ ಕಾಡಿನಲ್ಲಿ ಈ ಚಿರತೆ ಸತ್ತು ಬಿದ್ದಿರುವುದು ಕಂಡು ಬಂದಿದ್ದು,ವಾಹನ ಅಪಘಾತ ಕಾರಣ ಇರಬಹುದು ಎನ್ನುವ ಮಾಹಿತಿ ಸದ್ಯ ಸಿಕ್ಕಿದೆ. ಘಟನಾ ಸ್ಥಳಕ್ಕೆ ಜಗಲಬೇಟ ಅರಣ್ಯ ಅಧಿಕಾರಿಗಳು ಮತ್ತು ಹಳಿಯಾಳ ವಿಭಾಗದ ಡಿಸಿಎಪ್ ಬೇಟಿ ನೀಡಿ ಪರಿಸಿಲನೆ ನಡೆಸುತ್ತಿದ್ದಾರೆ. ಪಶು ವೈದ್ಯಾಧಿಕಾರಿಗಳನ್ನು ಕರೆಸಿ ಮರಣೊತ್ತರ ಪರಿಕ್ಷೆ ನಡೆಸಿದ ನಂತರ ಸಾವಿನ ನಿಖರ ಕಾರಣ ತಿಳಿದುಬರಲಿದೆ.

ವಿಸ್ಮಯ ನ್ಯೂಸ್, ಜೋಯ್ಡಾ

Back to top button