ಕುಮಟಾದಲ್ಲಿ ಇಂದು ಎಷ್ಟು ಪ್ರಕರಣ ದಾಖಲು?

ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ಪ್ರತಿನಿತ್ಯವೂ ಸಹ ಗರಿಷ್ಠ ಮಟ್ಟದಲ್ಲಿಯೇ ಕರೊನಾ ಸೋಂಕಿತ ಪ್ರಕರಣಗಳು ದಾಖಲಾಗುತ್ತಿತ್ತು. ಇದರಿಂದಾಗಿ ಕುಮಟಾ ಜನತೆಯು ಆತಂಕಕೊಳಗಾಗಿದ್ದರು. ಆದರೆ ಇದೀಗ ತಾಲೂಕಿನ ಜನತೆಯು ಸ್ವಲ್ಪ ಮಟ್ಟಿಗೆ ನೆಮ್ಮದಿಯ ನಿಟ್ಟುಸಿರು ಬಿಡವಂತೆ ಸೋಂಕಿತ ಪ್ರಕರಣ ಕಂಡುಬoದಿದೆ. ಸೋಮವಾರ ಕುಮಟಾ ತಾಲೂಕಿನಲ್ಲಿ ಒಂದೇ ಒಂದು ಪ್ರಕರಣವು ಕಂಡುಬoದಿಲ್ಲವಾಗಿತ್ತು.©Copyright reserved by Vismaya tv ಇಂದು ಕೇವಲ ಒಂದೆ ಕರೊನಾ ಪ್ರಕರಣದ ದೃಡಪಟ್ಟಿದೆ ಎನ್ನಲಾಗಿದೆ.

ಕುಮಟಾ ತಾಲೂಕಿನ ಕತಗಾಲ್‌ನ 29 ವರ್ಷದ ಯುವಕನಲ್ಲಿ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ.

ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ, ಕುಮಟಾ

[sliders_pack id=”1487″]
Exit mobile version