
ಹೊನ್ನಾವರ ಪೊಲೀಸ್ ಠಾಣೆಯ ನಾಲ್ವರು ಸಿಬ್ಬಂದಿಗೆ ಸೋಂಕು
ಭಟ್ಕಳದಲ್ಲಿ 9 ಮಂದಿಗೆ ಸೋಂಕು ದೃಢ
ಹೊನ್ನಾವರ: ತಾಲೂಕಿನಲ್ಲಿ ಇಂದು 10 ಕರೊನಾ ಕೇಸ್ ದೃಢಪಟ್ಟಿದೆ ಎನ್ನಲಾಗಿದೆ. ©Copyright reserved by Vismaya tv ಪೊಲೀಸ್ ಠಾಣೆಯ ನಾಲ್ವರು ಸಿಬ್ಬಂದಿಗೂ ಪಾಸಿಟಿವ್ ಬಂದಿದೆ. ಅಲ್ಲದೆ, ಹಳದೀಪುರದ ಮಹಿಳೆ, ಕೆಳಗಿನ ಪಾಳ್ಯದ ಯುವಕ, ಕೆಳಗಿನೂರಿನ ಪುರುಷ ಮತ್ತು ಖಾಸಗಿ ಹೊಟೇಲಿನ ಕುಟುಂಬದವರಿಗೆ ಸೋಂಕು ದೃಢಪಟ್ಟಿದೆ.
ಭಟ್ಕಳದಲ್ಲಿ 9 ಮಂದಿಗೆ ಸೋಂಕು ದೃಢ:
ಭಟ್ಕಳ: ತಾಲೂಕಿನಲ್ಲಿ ಮಂಗಳವಾರದoದು 9 ಮಂದಿಯಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ. ©Copyright reserved by Vismaya tv ತಾಲೂಕಿನ ಮುಂಡಳ್ಳಿ ನಿವಾಸಿ 31 ವರ್ಷದ ಪುರುಷ, ಮಸ್ಕತ್ ಕಾಲೋನಿಯ 60 ವರ್ಷದ ವೃದ್ಧೆ, ಭಟ್ಕಳ ಮಾವಿನಕುರ್ವೆಯ 28 ವರ್ಷದ ಯುವಕ, ನವಾಯತ್ ಕಾಲೋನಿಯ 68 ವರ್ಷದ ವೃದ್ಧೆ, ಗುಡ್ ಲಕ್ ರೋಡಿನ 84 ವರ್ಷದ ವೃದ್ಧ, ಕೆ.ಎಚ್.ಪಿ ವೆಂಕ್ಟಾಪುರ್ ಜಾಲಿ 31 ವರ್ಷದ ಪುರುಷ, ಮಿಸ್ಬಾ ರೋಡಿನ 73 ವರ್ಷದ ವೃದ್ಧ ಹಾಗೂ ನಾಯಕ ರೋಡನ 67 ವರ್ಷದ ವೃದ್ಧೆ, ಸಾದುಲಿ ಸ್ಟ್ರೀಟನ 58 ವರ್ಷದ ವೃದ್ಧೆಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ ಹೊನ್ನಾವರ ಮತ್ತು ಉದಯ್ ಎಸ್ ನಾಯ್ಕ, ಭಟ್ಕಳ
ಹೆಲ್ತ್ ಬುಲೆಟಿನ್‌ನಲ್ಲಿ ಈ ಕುರಿತ ಮಾಹಿತಿ, ಸಂಖ್ಯೆ ಅಧಿಕೃತಗೊಳ್ಳಲಿದೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ರಾತ್ರಿ 8.30ಕ್ಕೆ ಪ್ರಸಾರವಾಗುವ ವಿಸ್ಮಯ ನ್ಯೂಸ್ ನಲ್ಲಿ ವೀಕ್ಷಿಸಿ.
ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.