Important
Trending

ಉತ್ತರಕನ್ನಡದಲ್ಲಿ ಇಂದು 120 ಪಾಸಿಟಿವ್

ಕಾರವಾರ:ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 120 ಕರೊನಾ ಪ್ರಕರಣ ಪತ್ತೆಯಾಗಿದೆ. ಮುಂಡಗೋಡದಲ್ಲಿ 26, ಹಳಿಯಾಳದಲ್ಲಿ 28,ಕುಮಟಾದಲ್ಲಿ 18, ಹೊನ್ನಾವರದಲ್ಲಿ 9, ಭಟ್ಕಳದಲ್ಲಿ 13, ಕಾರವಾರ-11, ಅಂಕೋಲಾ 11 ಹಾಗೂ ಜೊಯಿಡಾದಲ್ಲಿ ನಾಲ್ವರಲ್ಲಿ ಸೋಂಕು ದೃಢಪಟ್ಟಿದೆ.
ಇದೇ ವೇಳೆ 51 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕಾರವಾರದಲ್ಲಿ ಐವರು, ಅಂಕೋಲಾ, ಮುಂಡಗೋಡದಲ್ಲಿ ತಲಾ ಒಂಬತ್ತು, ಕುಮಟಾ, ಶಿರಸಿಯಲ್ಲಿ ತಲಾ ನಾಲ್ವರು, ಹೊನ್ನಾವರದಲ್ಲಿ ಓರ್ವ, ಸಿದ್ದಾಪುರದಲ್ಲಿ ಇಬ್ಬರು, ಹಳಿಯಾಳದಲ್ಲಿ 17 ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

[sliders_pack id=”1487″]

Back to top button