Follow Us On

WhatsApp Group
Important
Trending

ಸುವರ್ಣಾವಕಾಶ: ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ಫೆಬ್ರವರಿ 10ರ ವರೆಗೆ ಮೆಗಾ ಫರ್ನಿಚರ್ ಮೇಳ ವಿಸ್ತರಣೆ: ಅತಿ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಪೀಠೋಪಕರಣಗಳು ಲಭ್ಯ

ಕುಮಟಾ: ಕಳೆದ 50 ವರ್ಷಗಳಿಂದ ಗ್ರಾಹಕರಿಗೆ ನಿರಂತರವಾಗಿ, ವಿಶ್ವಾಸಾರ್ಹ ಮತ್ತು ಅತ್ಯುತ್ತಮ ಗುಣಮಟ್ಟದ ಸೇವೆ ನೀಡಿ, ಉತ್ತರಕನ್ನಡ ಜಿಲ್ಲೆಯಾದ್ಯಂತ ಮನೆಮಾತಾಗಿರುವ ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ಹಮ್ಮಿಕೊಂಡಿದ್ದ ಮೆಗಾ ಫರ್ನಿಚರ್ ಮೇಳಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಬಹುಜನರ ಅಪೇಕ್ಷೆಯ ಮೇರೆಗೆ ಇದೀಗ ಮೆಗಾ ಫರ್ನಿಚರ್ ಮೇಳವನ್ನು ಫೆಬ್ರವರಿ 10ರ ವರೆಗೆ ವಿಸ್ತರಿಸಲಾಗಿದೆ.

ಗುಣಮಟ್ಟದಲ್ಲಿ ಯಾವುದೇ ರಾಜೀಯಾದೆ ಸಾದ್ಯವಾದಷ್ಟು ಕಡಿಮೆ ದರ, ಗ್ರಾಹಕರಿಗೆ ಅನುಕೂಲವಾಗುವ ಕಾಂಬಿ ಆಫರ್‌ಗಳು, ಪ್ರತಿ ಖರೀದಿ ಮೇಲೆ ಖಚಿತ ಕೊಡುಗೆ, ಶೇಕಡಾ 40 ವರೆಗೆ ರಿಯಾಯಿತಿ ನೀಡಲಾಗುತ್ತಿದೆ., ಹೆಚ್ಚಿನ ಮಾಹಿತಿಗಾಗಿ ಈ ನಂಬರ್‌ಗೆ ಸಂಪರ್ಕಿಸಿ: 8494891222

ಆಕರ್ಷಕ ಎಕ್ಸ್ ಚೇಂಜ್ ಆಫರ್ ಗಳು.. ವಿಶಾಲ ಆಯ್ಕೆಯಾಗಿ ವಿಸ್ತ್ರತ ಶ್ರೇಣಿ. ಅಲ್ಲದೆ ಅತ್ಯುತ್ತಮ ಕಾಂಬೋ ಆಫರ್ ಗಳು ನಿಮಗಾಗಿ ಕಾದಿವೆ. ನಗರ ಪ್ರದೇಶದಲ್ಲಿ ಪ್ರೀ ಹೋಮ್ ಡಿಲೇವರಿ, ಸುಲಭ ಕಂತು ಸೌಲಭ್ಯ, ಪ್ರತಿ ಖರೀದಿಯೊಂದಿಗೆ ಖಚಿತ ಕೊಡುಗೆ ಲಭ್ಯ.. ಆಕರ್ಷಕ ಕಾರ್ನರ್ ಸೋಫಾಗಳು 19,990 ರಿಂದ ಆರಂಭವಾಗಲಿದ್ದು, ವುಡನ್ ಕಾಟ್ ಗಳು 6,990 ರಿಂದ ಪ್ರಾರಂಭವಾಗಲಿದೆ.

ಆರು ಚೇರ್ ಸಹಿತ ವುಡನ್ ಡೈನಿಂಗ್ ಟೇಬಲ್ ಸೆಟ್,19,990 ಕ್ಕೆ ಲಭ್ಯ. ಕುಷನ್ ಸೋಫಾ ತ್ರೀ ಪ್ಲಸ್ ಒನ್ ಪ್ಲಸ್ ಒನ್ (3+1+1) 13,990ರಿಂದ ಪ್ರಾರಂಭ.. ಕಾಟ್ ನೊಂದಿಗೆ ಮ್ಯಾಟ್ರಸ್,ಕಾರ್ನರ್ ಸೋಫಾದೊಂದಿಗೆ ಕಾಫಿ ಟೇಬಲ್, ಡೈನಿಂಗ್ ಟೇಬಲ್ ಸೆಟ್ ಜೊತೆ ಕಾರ್ನರ್ ಸ್ಟ್ಯಾಂಡ್,ವುಡನ್ ಕಾಟ್ ನೊಂದಿಗೆ ಬೆಡ್ ಸೈಡ್ ಬಾಕ್ಸ್ ಉಚಿತ.. ಇನ್ನು ಹತ್ತಾರು ಆಫರ್ ಗಳ ಮಹಾಪುರ ನಿಮಗಾಗಿ ಕಾದಿವೆ.. ಬನ್ನಿ ತರಂಗದ ಮೇಗಾ ಫರ್ನಿಚರ್ ಮೇಳಕ್ಕೆ..ತರಂಗ ಎಲೆಕ್ಟ್ರಾನಿಕ್ಸ್ , ಹೆಡ್ ಫೋಸ್ಟ್ಆಫೀಸ್ ರೋಡ್ , ಕುಮಟಾ

ಹೆಚ್ಚಿನ ಮಾಹಿತಿಗಾಗಿ ಈ ನಂಬರ್‌ಗೆ ಸಂಪರ್ಕಿಸಿ: 8494891222

ವಿಸ್ಮಯ ನ್ಯೂಸ್, ಕುಮಟಾ

Back to top button