Focus NewsImportant
Trending

ದಟ್ಟ ಜನಸಂಚಾರವಿರುವ ರಸ್ತೆಯಲ್ಲೇ ರಟ್ಟಿನ ಬಾಕ್ಸಿನಲ್ಲಿ ಗಂಡುಭ್ರೂಣ ಪತ್ತೆ

ಮುಂಡಗೋಡು: ದಟ್ಟ ಜನ ಸಂಚಾರವಿರುವ ರಸ್ತೆಯಲ್ಲಿ ಗಂಡು ಭ್ರೂಣವೊಂದನ್ನು ಎಸೆದು ಹೋಗಿರುವ ಹೃದಯ ವಿದ್ರಾವಕ ಘಟನೆ ಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಪಟ್ಟಣದ ಶಶಿ ಫೀಡ್ಸ್ ಗೆ ಹೋಗುವ ರಸ್ತೆಯಲ್ಲಿ ಭ್ರೂಣ ಎಸೆಯಲಾಗಿದೆ. ರಟ್ಟಿನಡಬ್ಬಿಯಲ್ಲಿ ತುಂಬಿಕೊoಡು ಬಂದು ರಸ್ತೆಯಲ್ಲಿ ಎಸೆಯಲಾಗಿದ್ದು, ನಾಯಿಗಳು ಡಬ್ಬಿಯನ್ನು ಎಳೆದಾಡಿದ್ದರಿಂದ ಘಟನೆ ಬೆಳಕಿಗೆ ಬಂದಿದೆ.

ಭ್ರೂಣವನ್ನ ಕಂಡು ಜನತೆ ಕಂಗಾಲಾಗಿದ್ದು, ಸದ್ಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಸ್ಮಯ ನ್ಯೂಸ್, ಯಲ್ಲಾಪುರ

Related Articles

Back to top button