Big News
Trending

ವಿಶೇಷ ಕ್ಯಾಂಪ್ ಮಾದರಿಯಲ್ಲಿ 82 ಜನರ ಗಂಟಲು ದ್ರವ ಸಂಗ್ರಹ

ಅಂಕೋಲಾ : ತೆರವುಗೊಂಡ ಸಂಡೇ ಲಾಕ್‍ಡೌನ್, ಸುರಿಯುತ್ತಿರುವ ಜಿಟಿ ಜಿಟಿ ಮಳೆಯ ನಡುವೆಯೇ, ಪಟ್ಟಣ ವ್ಯಾಪ್ತಿಯಲ್ಲಿ ಮತ್ತೆರಡು ಕರೊನಾ ಕೇಸಗಳು ವರದಿಯಾಗಿದ್ದು, ನಾಳೆಯ ಹೆಲ್ತ್ ಬುಲೆಟಿನನಲ್ಲಿ ಧೃಡಗೊಳ್ಳುವ ಸಾಧ್ಯತೆ ಇದೆ.

ರವಿವಾರ ಆರೋಗ್ಯ ಇಲಾಖೆಯವರು ವಿಶೇಷ ಕ್ಯಾಂಪ್ ಮಾದರಿಯಲ್ಲಿ 82 ಜನರ ಗಂಟಲು ದ್ರವ ಸಂಗ್ರಹಿಸಿ, ಆಂಟಿಜನ್ ಕಿಟ್ ಮೂಲಕ ತಾಲೂಕಾಸ್ಪತ್ರೆಯಲ್ಲಿಯೇ ಪರೀಕ್ಷಿಸಿದ್ದು ಮುಲ್ಲಾವಾಡಾದ 43ರ ಮಹಿಳೆ ಮತ್ತು ಪಟ್ಟಣಕ್ಕೆ ಹತ್ತಿರದ ವಾರ್ಡ್ ಒಂದರ 2 ವರ್ಷದ ಪುಟಾಣಿಯಲ್ಲಿ ಸೋಂಕು ಲಕ್ಷಣ ಕಾಣಿಸಿಕೊಂಡಿದ್ದು, ಈ ಹಿಂದಿನ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಬಂದಿರಬಹುದೆನ್ನಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Back to top button