ತ್ರೀಡಿ ಆ್ಯನಿಮೇಷನ್, ವೆಬ್ ಡಿಸೈನಿಂಗ್, ಫಿಲಂ ಮೇಕಿಂಗ್ ಕಲಿಯಲು ಸುವರ್ಣಾವಕಾಶ

ಕಾರವಾರ: ಉತ್ತರಕನ್ನಡದ ಜನತೆಗೆ ತ್ರೀಡಿ ಆ್ಯನಿಮೇಷನ್ ಕಲಿಯಲು ಸುವರ್ಣಾವಕಾಶ. ತ್ರೀಡಿ ಆ್ಯನಿಮೇಷನ್ ವೆಬ್ ಡಿಸೈನಿಂಗ್ ಜೊತೆಗೆ ಮಲ್ಟಿಮೀಡಿಯ ಫಿಲಂ ಮೇಕಿಂಗ್ ಕಲಿಯಲು ಆಸಕ್ತಿ ಇದೆಯೇ 100% ಜಾಬ್ ಲಭಿಸುವ ಸಾಧ್ಯತೆ ಇರುವ ಡಿಪ್ಲೊಮಾ ಕೋರ್ಸ್ ಲಭ್ಯ. ಇದೆ ಮೊದಲ ಬಾರಿಗೆ ಕುಮಟಾ ಮತ್ತು ಶಿರಸಿಯಲ್ಲಿ ವಿ ವರ್ಲ್ಡ್ ಟೀಚಿಂಗ್ ಸೆಂಟರ್‌ನಲ್ಲಿ ತ್ರೀಡಿ ಆ್ಯನಿಮೇಷನ್, ವಿಎಫ್‌ಎಕ್ಸ್, ಗ್ರಾಫಿಕ್ ಮತ್ತು ಡಿಸೈನಿಂಗ್, ಆರ್ಕಿಟೆಕ್ಚರ್, ಯುಐ, ಯುಎಕ್ಸ್ ಸ್ಕೋರ್ಟ್, ಗೇಮಿಂಗ್, ಮಲ್ಟಿಮೀಡಿಯಾ, ಫಿಲಂ ಮೇಕಿಂಗ್ ಡಿಪ್ಲೊಮಾ ಕೋರ್ಸ್ಗಳು ಲಭ್ಯ. ಈಗಾಗಲೇ ಅಡ್ಮಿಶನ್ ಆರಂಭವಾಗಿದ್ದು ಬೃಹತ್ ಶಹರಗಳಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದ ಕೋರ್ಸ್ಗಳು ಇಲ್ಲಿ ತೀರಾ ರಿಯಾಯಿತಿ ದರದಲ್ಲಿ ಲಭ್ಯವಿದೆ. 100% ಜಾಬ್ ಸಿಗುವ ಸಾಧ್ಯತೆ ಇರುವುದರಿಂದ ಎಸ್‌ಎಲ್‌ಸಿ, ಪಿಯುಸಿ ಯಾವುದೇ ಪದವಿ ಪಡೆದವರು ಕೂಡ ಈ ಡಿಪ್ಲೋಮಾ ಕೋರ್ಸ್ಗೆ ಪ್ರವೇಶ ಪಡೆಯುವ ಮೂಲಕ ನಿಮ್ಮ ಕನಸಿನ ಜಾಬನ್ನು ಪಡೆದುಕೊಳ್ಳಬಹುದು. ಇಂದೆ ಸಂಪರ್ಕಿಸಿ ವಿವರ್ಲ್ಡ್ ತ್ರೀಡಿ ಅನಿಮೇಷನ್ ಆರ್ಕಿಟೆಕ್ಚರಲ್ ಡಿಸೈನಿಂಗ್ ಡಿಪ್ಲೊಮಾ, ವಿಮಲೇಶ್ವರ ಕಾಂಪ್ಲೆಕ್ಸ್ ಸೆಕೆಂಡ್ ಫ್ಲೋರ್ ಗುಡಿಗಾರಗಲ್ಲಿ ಕುಮಟಾ. ಅಲ್ಲದೆ ಶಿರಸಿಯ ವಿಜಯನಗರದ ವೀರಭದ್ರಗಲ್ಲಿಯ ದಿವೇಕರ ಬಿಲ್ಡಿಂಗ್‌ನಲ್ಲಿಯೂ ನಮ್ಮ ಶಾಖೆ ಇದ್ದು, ಘಟ್ಟದ ಮೇಲ್ಭಾಗದ ತಾಲೂಕಿನವರು ಅಲ್ಲಿಯೇ ಪ್ರವೇಶ ಪಡೆಯಬಹುದು. 9740303703, 9108273703

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Exit mobile version