Job News
Trending

NIELIT Recruitment: ಬೃಹತ್ ನೇಮಕಾತಿ: SSLC, PUC, ITI ಆದವರು ಅರ್ಜಿ ಸಲ್ಲಿಸಬಹುದು: 92 ಸಾವಿರದ ವರೆಗೆ ವೇತನ

ಅಕ್ಟೋಬರ್ 31, 2023 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ

ನ್ಯಾಷನಲ್ ಇಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಇನ್ಫಾರ್ಮೇಷನ್ ಟೆಕ್ನಾಲಜಿಯಲ್ಲಿ (NIELIT Recruitment) ಒಟ್ಟು 80 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಆಸಕ್ತ- ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಐಟಿಐ ಆದವರು ಅರ್ಜಿ ಸಲ್ಲಿಸಬಹುದಾಗಿದ್ದು, ಮಾಸಿಕ ವೇತನ ಹುದ್ದೆಗಳಿಗೆ ಅನುಗುಣವಾಗಿ 18 ಸಾವಿರದಿಂದ 92,300 ಸಾವಿರದ ವರೆಗೆ ಇರಲಿದೆ ಎಂದು ಅಧಿಕೃತ ಅಧಿಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ.

Temple Jobs :ಇಡಗುಂಜಿ ದೇವಾಲಯದಲ್ಲಿ 7 ಹುದ್ದೆಗಳಿಗೆ ನೇಮಕಾತಿ:ಪಿಯುಸಿ, ಪದವಿ ಆದವರು ಅರ್ಜಿ ಅರ್ಜಿ ಸಲ್ಲಿಸಿ: Apply Now

(NIELIT Recruitment) ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಕ್ಟೋಬರ್ 31, 2023 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಹಾಗು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ಇದೆ. ಸರ್ಕಾರಿ ಉದ್ಯೋಗಾವಕಾಶವನ್ನು ಮತ್ತು ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳಬಹುದಾಗಿದೆ.

ಹುದ್ದೆಗಳುವಿದ್ಯಾರ್ಹತೆ
ಲ್ಯಾಬ್ ಅಸಿಸ್ಟೆಂಟ್ ಬಿSSLC , PUC
ಡ್ರಾಫ್ಟ್‌ಮನ್ ಸಿSSLC , ITI
ಲ್ಯಾಬ್ ಅಸಿಸ್ಟೆಂಟ್ ಎSSLC , PUC
ಹೆಲ್ಪರ್ ಬಿSSLC
ಟ್ರೇಡ್ಸ್ಮ್ಯಾನ್ ಬಿSSLC, ITI

ಒಟ್ಟು 80 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಟ್ರೇಡ್ಸ್ ಮ್ಯಾನ್, ಹೆಲ್ಪರ್ ಹುದ್ದೆಗಳಾಗಿವೆ. ಈ ಎಲ್ಲಾ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಡ್ರಾಫ್ಟ್ಸ್ಮ್ಯಾನ್ ಸಿ: 5 ಹುದ್ದೆಗಳು, ಲ್ಯಾಬ್ ಅಸಿಸ್ಟೆಂಟ್ ಬಿ: 5 ಹುದ್ದೆಗಳು, ಲ್ಯಾಬ್ ಅಸಿಸ್ಟೆಂಟ್ ಎ: 20 ಹುದ್ದೆಗಳು, ಟ್ರೇಡ್ಸ್ಮ್ಯಾನ್ ಬಿ:26 ಹುದ್ದೆಗಳು, ಹೆಲ್ಪರ್ ಬಿ: 24 ಹುದ್ದೆಗಳು ಸೇರಿ ಒಟ್ಟು 80 ಹುದ್ದೆಗಳು ಖಾಲಿಯಿವೆ.

ಹುದ್ದೆಗಳುವೇತನ
ಡ್ರಾಫ್ಟ್‌ಮನ್ ಸಿ29 ಸಾವಿರದಿಂದ 92,300
ಲ್ಯಾಬ್ ಸಹಾಯಕ ಬಿ25 ಸಾವಿರದಿಂದ 81,100
ಲ್ಯಾಬ್ ಅಸಿಸ್ಟೆಂಟ್ ಎ19 ಸಾವಿರದಿಂದ 63,200
ವ್ಯಾಪಾರಿ ಬಿ19 ಸಾವಿರದಿಂದ 63,200
ಸಹಾಯಕ ಬಿ18 ಸಾವಿರದಿಂದ 56,900

ಇನ್ನು ಹೆಚ್ಚಿನ ಉದ್ಯೋಗಾವಕಾಶದ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಒಟ್ಟು ಹುದ್ದೆಗಳು80
ಸಂಸ್ಥೆNational Institute of Electronics & Information Technology 
ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ

ಸಂದೇಶ್ ಎನ್ ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button