Follow Us On

Google News
Focus News
Trending

ಲಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆಗೆ ನೂತನ ವೈದ್ಯಾಧಿಕಾರಿಯವರ ಆಗಮನ: ಸ್ವಾಗತ ಕಾರ್ಯಕ್ರಮ

ಕುಮಟಾ : ನಗರದ ಪ್ರತಿಷ್ಠಿತ ‘ಲಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆ’ಯಲ್ಲಿ ನೇತ್ರತಜ್ಙ ವೈದ್ಯರಾಗಿ ಸೇವೆ ಸಲ್ಲಿಸಲು ಪ್ರತಿಭಾವಂತ ಉತ್ಸಾಹೀ ಅನುಭವೀ ನೇತ್ರತಜ್ಙ ಡಾ.ಮನೋಜ ಎಮ್.ಎನ್. ಅವರು ಹಾಜರಾಗಿ  ಸೇವೆ ಆರಂಭಿಸಿದರು. ನೂತನ ವೈದ್ಯಾಧಿಕಾರಿಯವರನ್ನು ಸ್ವಾಗತಿಸುವ ಕಾರ್ಯಕ್ರಮದಲ್ಲಿ ‘ಲಯನ್ಸ್ ಹ್ಯುಮನಿಟೇರಿಯನ್ ಸರ್ವೀಸ್ ಟ್ರಸ್ಟ್’ ನ ಟ್ರಸ್ಟಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಪಾಲ್ಗೊಂಡರು.

ವಿಸ್ಮಯ ನ್ಯೂಸ್, ಕುಮಟಾ

Back to top button