Job News
Trending

ಪ್ರತಿಷ್ಠಿತ ಗೃಹೋಪಯೋಗಿ ಮಳಿಗೆಯಲ್ಲಿ ಉದ್ಯೋಗಾವಕಾಶ: ಇಂದೇ ಸಂಪರ್ಕಿಸಿ

ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಪ್ರತಿಷ್ಠಿತ ಗೃಹೋಪಯೋಗಿ ಮಳಿಗೆಯಲ್ಲಿ ಒಂದಾದ ಶ್ರೀ ಗುರುಕೃಪಾದಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿ ಬೇಕಾಗಿದ್ದಾರೆ. ಕುಮಟಾ ತಾಲೂಕಿನ ಸುತ್ತಮುತ್ತಲಿನ ಯುವಕ-ಯುವತಿಯರಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದ್ದು, ಆಕರ್ಷಕ ವೇತನ ಸೌಲಭ್ಯ ಇರಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9964142644. ಅಥವಾ ಈ ( 9964142644) ನಂಬರ್ ಗೆ ವಾಟ್ಸಪ್ ಮೂಲಕವೂ ಸಂಪರ್ಕಿಸಬಹುದು. ನೇರವಾಗಿ ಸಂಪರ್ಕಿಸಿ: ಶ್ರೀ ಗುರುಕೃಪಾ, ಕುಂಭೇಶ್ವರ ರಸ್ತೆ, ಕುಮಟಾ. ವಾಟ್ಸಪ್ ಮೆಸೇಜ್ ಮೂಲಕವೂ ಸಂಪರ್ಕಿಸಬಹುದು.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button