Important
Trending

ಶಾಸಕ ಸುನೀಲ್ ನಾಯ್ಕ ಆರೋಗ್ಯ ಈಗ ಹೇಗಿದೆ?

ಶಾಸಕರಿಗೆ ಚಿಕಿತ್ಸೆ ನೀಡುತ್ತಿರುವ ಮಣಿಪಾಲದ ವೈದ್ಯರು ಹೇಳಿದ್ದೇನು?

ಭಟ್ಕಳ: ವಯಸ್ಸಿನ್ನು ಚಿಕ್ಕದು ಜಗತ್ತೇ ಆಳುವಷ್ಟು ಬುದ್ಧಿವಂತಿಕೆ, ಸ್ಥೈರ್ಯ ತುಂಬಿರುವ ಆಳೆತ್ತರ ದೇಹ ಜನರೊಂದಿಗೆ ತಗ್ಗಿ ಬಗ್ಗಿ ನಡೆಯುವ ಸೌಜನ್ಯಶೀಲತೆ ಚಿಕ್ಕ ವಯಸ್ಸಿನಲ್ಲಿಯೇ ಶಾಸಕ ಸ್ಥಾನಕ್ಕೇರಿದ ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರ ಶಾಸಕ ಸುನೀಲ ಬಿ. ನಾಯ್ಕ ಕೋವಿಡ್-19 ಕೋರೊನಾ ಮಹಾಮಾರಿ ಹೋರಾಟದಲ್ಲಿ ಕ್ಷೇತ್ರ ಜನರೊಂದಿಗೆ ಎಲ್ಲಾ ರೀತಿಯ ನೆರವಿಗೆ ನಿಂತಿದ್ದು ಸದ್ಯ ಶಾಸಕರಿಗೆ ಕೊರೊನಾ ಸೋಂಕು ತಗಲಿದ್ದು ಮಣಿಪಾಲ ಕೆ.ಎಂ. ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಶಾಸಕರ ಆರೋಗ್ಯದ ಬಗ್ಗೆ ಭಟ್ಕಳ ತಾಲೂಕಾಸ್ಪತ್ರೆಯ ವೈದ್ಯಾಧಿಕಾರಿ ಸವಿತಾ ಕಾಮತ ಮಣಿಪಾಲದ ಕೆ.ಎಂ.ಸಿಯಲ್ಲಿ ಶಾಸಕರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಜೊತೆ ದೂರವಾಣಿ ಮೂಲಕ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದು ಶಾಸಕರ ಆರೋಗ್ಯದಲ್ಲಿ ಚೇತರಿಗೆ ಆಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Related Articles

Back to top button