Focus News
Trending

ಹೊನ್ನಾವರ ತಾಲೂಕಿನಲ್ಲಿ ಇಂದು ದಾಖಲಾದ ಕರೊನಾ ಕೇಸ್ ಎಷ್ಟು?

ತಾಲೂಕಿನಲ್ಲಿ ಇಂದು ಐವರಿಗೆ ಪಾಸಿಟಿವ್
ಗ್ರಾಮೀಣ ಭಾಗದಲ್ಲೇ ಎಲ್ಲಾ ಪ್ರಕರಣ ದಾಖಲು

ಹೊನ್ನಾವರ: ಭಾನುವಾರಂದು 45 ಪ್ರಕರಣ ತಾಲೂಕಿನಲ್ಲಿ ಪತ್ತೆಯಾಗಿ ಎಲ್ಲೆಡೆ ಆತಂಕ ಸೃಷ್ಟಿಯಾಗಿತ್ತು. ಸೋಮವಾರ ತಾಲೂಕಿನಾದ್ಯಂತ ಐದು ಕರೊನಾ ಕೇಸ್ ದೃಢಪಟ್ಟಿದೆ. ತಾಲೂಕಿನ ಗೇರುಸೊಪ್ಪಾದ 40 ವರ್ಷದ ಮಹಿಳೆ, ನಗರೆಯ 42 ವರ್ಷದ ಪುರುಷ, ಚಿತ್ತಾರ ಆಡುಕಳದ 53 ವರ್ಷದ ಮಹಿಳೆ, ಅಡಕೆಕುಳಿಯ 40 ವರ್ಷದ ಮಹಿಳೆ, ಹಡಿಕಲನ 38 ವರ್ಷದ ಪುರುಷ ಸೇರಿದಂತೆ ಇಂದು ಐವರಲ್ಲಿ ಸೋಂಕು ಕಾಣಿಸಿಕೊಂಡಿದೆ.


ಇoದು ಐದು ಕರೊನಾ ಪ್ರಕರಣ ದೃಢಪಟ್ಟ ಬೆನ್ನಲ್ಲೆ, ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 350ಕ್ಕೆ ಏರಿಕೆಯಾಗಿದೆ. ತಾಲೂಕಾ ಆಸ್ಪತ್ರೆಯಲ್ಲಿ 21 ಜನರು ಚಿಕಿತ್ಸೆ ಪಡೆಯುತ್ತಿದ್ದರೆ, 92 ಸೋಂಕಿತರು ಹೋಮ್ ಐಷೋಲೇಷನ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಪತ್ತೆಯಾದ ಎಲ್ಲಾ ಪ್ರಕರಣಗಳು ಗ್ರಾಮೀಣ ಭಾಗದಲ್ಲೇ ದಾಖಲಾಗಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ

ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ
ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬoಧ ತೋರಿಸಲಾಗುವುದು
ಎರಡನೇಯ ಸಂಬoಧವನ್ನು ತೋರಿಸಲಾಗುವುದು
ಮೊಬೈಲ್: 7848833568

Back to top button