Focus News
Trending

ವಸ್ತ್ರಕಲಾ ಡಿಸೈನ್ಸ್ ಮತ್ತು Embroidery works

ಹೊನ್ನಾವರ: ವಸ್ತ್ರಕಲಾ ಡಿಸೈನ್ಸ್  ಮತ್ತು Embroidery works. ನಮ್ಮಲ್ಲಿ ಪರಿಸರ ಸ್ನೇಹಿ ವಸ್ತುಗಳು, ವಿಮೆನ್ಸ್ essentials, Zig-Zag, Saree Falls, Kuchu Designs ಮತ್ತು ಎಲ್ಲಾ ತರದ ಎಂಬ್ರಾಯ್ಡರಿ ವರ್ಕ್ಸ್ ಅನ್ನು ನಿಮ್ಮ ಅಗತ್ಯತೆಗೆ ತಕ್ಕಂತೆ ಮಾಡಿಕೊಡಲಾಗುವುದು.

ಆಕರ್ಷಕ ಬ್ಲೌಸ್ ಡಿಸೈನ್ಸ್  ಗಳು, ರೆಡಿಮೇಡ್ ಬ್ಲೌಸ್ ಗಳು, ಸ್ಕೂಲ್ Emblem, ಕ್ಲಿನಿಕ್ Emblem ಮಾಡಿಕೊಡಲಾಗುವುದು.  ಬಟ್ಟೆಗಳ ಮೇಲೆ ಮಕ್ಕಳು ಮನಸೂರೆಗೊಳ್ಳುವ ಆಕರ್ಷಕ ಚಿತ್ರಗಳನ್ನು ವಿನ್ಯಾಸ ಗೊಳಿಸಲಾಗುವುದು. ಬೆಡ್ ಶೀಟ್ ಗಳ ಮೇಲೆ ತರ ತರಹದ ಚಿತ್ರಗಳು, Cartoonsಗಳು, Birthday Wishesಗಳನ್ನು ಚಿತ್ರಿಸಲಾಗುವುದು. ಮಹಿಳೆಯರಿಗಾಗಿ ವಿವಿಧ ಬಗೆಯ ಉಡುಪುಗಳು ಕಡಿಮೆ ದರದಲ್ಲಿ ಲಭ್ಯ.
ಇಂದೇ ಭೇಟಿ ನೀಡಿ ವಸ್ತ್ರಕಲಾ ಡಿಸೈನ್ಸ್, ಲಕ್ಷ್ಮೀ ಕಾಂಪ್ಲೆಕ್ಸ್ ಅರೆಅಂಗಡಿ, ಹೊನ್ನಾವರ: 9480762717, 9110287833

ವಿಸ್ಮಯ ನ್ಯೂಸ್, ಹೊನ್ನಾವರ
                   

Back to top button