Follow Us On

WhatsApp Group
Info News
Trending

ಅಡಿಕೆ ಧಾರಣೆ : 24 ಸೆಪ್ಟೆಂಬರ್ 2024 : ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್? Arecanut Price

ಅಡಿಕೆ ಧಾರಣೆ, ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 24, 2024ರ ಅಡಿಕೆ ಧಾರಣೆ ಹೇಗಿದೆ? ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿ ಇಂದಿನ ದರದ ವಿವರ ಈ ಕೆಳಗಿನಂತಿದೆ. ಹೊಸ ಚಾಲಿ, ಹಳೆ ಚಾಲಿ, ಬೆಟ್ಟೆ, ಶಿಪ್ಪು, ಕೊಳೆ ಇವುಗಳ ದರದ ವಿವರ ಇಲ್ಲಿದೆ. Arecanut Rate

ಸಿದ್ಧಾಪುರ ಮಾರುಕಟ್ಟೆ

ಕೆಂಪುಗೋಟು: 20699 – 21889 – 21129
ಕೋಕ: 20369 – 24409 – 22409
ಚಾಲಿ: 31009 – 34529 – 33499
ತಟ್ಟಿಬೆಟ್ಟೆ : 26509 – 45499 – 27189
ಬಿಳೆ ಗೋಟು: 25289 – 29909 – 27289
ರಾಶಿ: 41599 – 46089 – 45469

ಶಿರಸಿ ಮಾರುಕಟ್ಟೆ

ಬೆಟ್ಟೆ: 16699 – 31699 – 27924
ಬಿಳೆ ಗೋಟು: 12599 – 29899 – 25007
ಚಾಲಿ: 30219 – 35320 – 33958
ರಾಶಿ: 28699 – 44689 – 39737

ಯಲ್ಲಾಪುರ ಮಾರುಕಟ್ಟೆ

ಅಪಿ: 63309 – 63309 – 63309
ಬಿಳೆ ಗೋಟು: 16269 – 28101 – 26799
ಚಾಲಿ: 29012 -35699 – 34299
ಕೋಕ: 6000 – 18999 – 13109
ಕೆಂಪುಗೋಟು: 16899 – 23399 – 20399
ರಾಶಿ: 40129 – 54329 – 47899
ತಟ್ಟಿಬೆಟ್ಟೆ: 24000 – 39499 – 30299

ಸಾಗರ ಮಾರುಕಟ್ಟೆ

ಕೆಂಪುಗೋಟು: 28199 – 28199 – 28199
ಕೋಕ: 16699 – 22569 – 21689
ಚಾಲಿ: 27701 – 33029 – 32899
ಬಿಳೆ ಗೋಟು: 21290 – 23989 – 22899
ರಾಶಿ: 26989 – 47899 – 46899
ಸಿಪ್ಪೆಗೋಟು: 16500 – 16500 – 16500

ಶಿವಮೊಗ್ಗ ಮಾರುಕಟ್ಟೆ

ಗೊರಬಲು: 16009 – 36059 – 32799
ನ್ಯೂ ವೆರೈಟಿ: 40199 – 44159 – 42096
ಬೆಟ್ಟೆ: 46010 – 55700 – 54099
ರಾಶಿ: 31519 – 48989 – 47509
ಸರಕು: 41000 – 88710 – 64699

ಚಿತ್ರದುರ್ಗ ಮಾರುಕಟ್ಟೆ

ಅಪಿ: 47619 – 48059 – 47879
ಕೆಂಪುಗೋಟು: 27809 – 28210 – 28000
ಬೆಟ್ಟೆ: 33329 – 33799 – 33549
ರಾಶಿ: 47139 – 47569 – 47389

ಪುತ್ತೂರು ಮಾರುಕಟ್ಟೆ

ನ್ಯೂ ವೆರೈಟಿ: 32000 – 40500 – 38000

ಉಳಿದಂತೆ ಇಂದು ಕುಮಟಾ, ಸಿದ್ದಾಪುರ, ಯಲ್ಲಾಪುರ ಮತ್ತು ಶಿವಮೊಗ್ಗ ಮಾರುಕಟ್ಟೆಯಲ್ಲಿ ಅಡಿಕೆ ವಹಿವಾಟು ಇರುವುದಿಲ್ಲ. ಇತ್ತಿಚಿನ ಮತ್ತು ಹಳೆಯ ದಿನಾಂಕಗಳ ಅಡಿಕೆ ಧಾರಣೆಗಳ ವಿವರ ಇಲ್ಲಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button