Follow Us On

WhatsApp Group
Info News
Trending

Arecanut Price: ಅಡಿಕೆ ಧಾರಣೆ : 30 ಸೆಪ್ಟೆಂಬರ್ 2024: ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?

ಅಡಿಕೆ ಧಾರಣೆ, ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 30, 2024ರ ಅಡಿಕೆ ಧಾರಣೆ ಹೇಗಿದೆ? ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿ ಇಂದಿನ ದರದ ವಿವರ ಈ ಕೆಳಗಿನಂತಿದೆ. ಹೊಸ ಚಾಲಿ, ಹಳೆ ಚಾಲಿ, ಬೆಟ್ಟೆ, ಶಿಪ್ಪು, ಕೊಳೆ ಇವುಗಳ ದರದ ವಿವರ ಇಲ್ಲಿದೆ. Arecanut Rate

ಶಿರಸಿ ಮಾರುಕಟ್ಟೆ

ಬೆಟ್ಟೆ: 25219 – 38289 – 31631
ಬಿಳೆ ಗೋಟು: 24009 – 30869 – 28862
ಚಾಲಿ: 32129 – 35698 – 33953
ಕೆಂಪುಗೋಟು: 20089 – 22123 – 21106
ರಾಶಿ: 40088 – 45509 – 42553
ಕರಿಮೆಣಸು: 60088 – 62599 – 61335

ಯಲ್ಲಾಪುರ ಮಾರುಕಟ್ಟೆ

ಅಪಿ: 58679 – 58679 – 58679
ಬಿಳೆ ಗೋಟು: 16899 – 28699 – 26491
ಚಾಲಿ: 29699 – 34729 – 32809
ಕೋಕ; 4141 – 12899 – 11029
ಕೆಂಪುಗೋಟು: 15910 – 21899 – 20607
ರಾಶಿ: 40109 – 53899 – 47779

ಸಿದ್ಧಾಪುರ ಮಾರುಕಟ್ಟೆ

ಬಿಳೆ ಗೋಟು: 24969 – 27899 – 27499
ಚಾಲಿ: 31099 – 34099 – 33209
ಕೋಕ: 21909 – 24699 – 23109
ರಾಶಿ: 41099 – 45899 – 45299
ತಟ್ಟಿಬೆಟ್ಟೆ: 25789 – 25789 – 25789

ಕುಮಟಾ ಮಾರುಕಟ್ಟೆ

ಚಿಪ್ಪು: 23089 – 26019 – 25219
ಕೋಕ: 7019 – 21099 – 19569
ಫ್ಯಾಕ್ಟರಿ: 6019 – 16419 – 15899
ಹಳೆ ಚಾಲಿ: 36899- 39599 – 38249
ಹೊಸ ಚಾಲಿ: 30010 – 34599 – 33469

ಸಾಗರ ಮಾರುಕಟ್ಟೆ

ಬಿಳೆ ಗೋಟು: 19837 – 19837 – 19837
ಚಾಲಿ: 28632 – 31099 – 30899
ಕೋಕ: 13927 – 13927 – 13927
ಕೆಂಪುಗೋಟು: 28899 – 28899 – 28899
ರಾಶಿ: 31509 – 48001 – 47629
ಸಿಪ್ಪೆಗೋಟು: 8290 – 16469 – 15789

ಚಿತ್ರದುರ್ಗ ಮಾರುಕಟ್ಟೆ

ಅಪಿ: 48619 – 49059 – 48819
ಬೆಟ್ಟೆ: 33029 – 33499 – 33249
ಕೆಂಪುಗೋಟು; 27609 – 28010 – 27800
ರಾಶಿ: 48139 – 48569 – 48389

ಶಿವಮೊಗ್ಗ ಮಾರುಕಟ್ಟೆ

ಬೆಟ್ಟೆ: 46169 – 55710 – 55219
ಗೊರಬಲು: 17009 – 34109 – 30009
ರಾಶಿ: 32836 – 49058 – 48458
ಸರಕು: 64009 – 89110 – 74896

ಬಂಟ್ವಾಳ ಮಾರುಕಟ್ಟೆ

ಕೋಕ: 18000 – 28500 – 23500
ನ್ಯೂ ವೆರೈಟಿ: 28500 – 40500 – 40000
ವೋಲ್ಡ್ ವೆರೈಟಿ: 40500 – 48000 – 46500


ಇತ್ತಿಚಿನ ಮತ್ತು ಹಳೆಯ ದಿನಾಂಕಗಳ ಅಡಿಕೆ ಧಾರಣೆಗಳ ವಿವರ ಇಲ್ಲಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button