Follow Us On

WhatsApp Group
Important
Trending

V World Animation Institute: ತ್ರೀಡಿ ಆ್ಯನಿಮೇಷನ್ ಕಲಿಯಲು ಸುವರ್ಣಾವಕಾಶ: 100% ಜಾಬ್ ಲಭಿಸುವ ಸಾಧ್ಯತೆ

ಕಾರವಾರ: ಉತ್ತರಕನ್ನಡದ ಜನತೆಗೆ ತ್ರೀಡಿ ಆ್ಯನಿಮೇಷನ್ ಕಲಿಯಲು ಸುವರ್ಣಾವಕಾಶ. ತ್ರೀಡಿ ಆ್ಯನಿಮೇಷನ್ ವೆಬ್ ಡಿಸೈನಿಂಗ್ ಜೊತೆಗೆ ಮಲ್ಟಿಮೀಡಿಯ ಫಿಲಂ ಮೇಕಿಂಗ್ ಕಲಿಯಲು ಆಸಕ್ತಿ ಇದೆಯೇ 100% ಜಾಬ್ ಲಭಿಸುವ ಸಾಧ್ಯತೆ ಇರುವ ಡಿಪ್ಲೊಮಾ ಕೋರ್ಸ್ ಲಭ್ಯ. 3D ಅನಿಮೇಷನ್ ವೆಬ್ ಡಿಸೈನಿಂಗ್ ಜೊತೆಗೆ ಮಲ್ಟಿಮೀಡಿಯಾ ಫಿಲ್ಮ್ ಮೇಕಿಂಗ್ ಕಲಿಯಲು ಆಸಕ್ತಿ ಇದೆಯೇ ? ಜಾಬ್ ಲಭಿಸುವ ಸಾಧ್ಯತೆ ಇರುವ ಡಿಪ್ಲೊಮಾ ಕೋರ್ಸ್ ಇಂದು ನಿಮ್ಮದೇ ಊರಿನಲ್ಲಿ ಲಭ್ಯ. ಇದೇ ಮೊದಲ ಬಾರಿಗೆ ಕುಮಟಾ ಮತ್ತು ಶಿರಸಿಯಲ್ಲಿ V World animation institute ನಲ್ಲಿ 3D ಅನಿಮೇಷನ್ VFX ಗ್ರಾಫಿಕ್ ಮತ್ತು ವೆಬ್ ಡಿಸೈನಿಂಗ್ ಆರ್ಕಿಟೆಕ್ಚರ್, UI, UX, CAD, ಗೇಮಿಂಗ್, ಮಲ್ಟಿಮೀಡಿಯಾ, ಡಿಪ್ಲೊಮಾ ಕೋರ್ಸ್ ಗಳು ಲಭ್ಯ.

V World Animation Institute Kumta- Sirsi

ಈಗಾಗಲೇ ಅಡ್ಮಿಷನ್ ಆರಂಭವಾಗಿದ್ದು ಬೃಹತ್ ಶಹರಗಳಲ್ಲಿ ಲಕ್ಷಾಂತರ ವೆಚ್ಚದ ಕೋರ್ಸ್ ಗಳು ಇಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ.
ಜಾಬ್ ಸಿಗುವ ಸಾಧ್ಯತೆ ಇರುವುದರಿಂದ SSLC, PUC, ಯಾವುದೇ ಪದವೀಧರರು ಕೂಡ ಈ ಡಿಪ್ಲೊಮಾ ಕೋರ್ಸಿಗೆ ಪ್ರವೇಶ ಪಡೆಯುವುದರ ಮೂಲಕ ನಿಮ್ಮ ಕನಸಿನ ಜಾಬ್ ಅನ್ನು ಪಡೆದುಕೊಳ್ಳಬಹುದು. ಇಂದೇ ಸಂಪರ್ಕಿಸಿ V World 3-D Animation ಆರ್ಕಿಟೆಕ್ಚರ್ ಡಿಸೈನಿಂಗ್ ಡಿಪ್ಲೊಮಾ ವಿಮಲೇಶ್ವರ ಕಾಂಪ್ಲೆಕ್ಸ್ 2nd ಫ್ಲೋರ್ ಗುಡಿಗಾರ್ ಗಲ್ಲಿ ಕುಮಟಾ. ಮೊಬೈಲ್ ನಂಬರ್:- 9108243703, ಸೋಮೇಶ್ವರ ಕಾಂಪ್ಲೆಕ್ಸ್ ಅಗಸೆಬಾಗಿಲು ನಿಲೇಕಣಿ ಅಲೇಖಾ ಗೇಟ್ ವೇ ಹೊಟೇಲ್ ಎದುರು ಶಿರಸಿ ಮೊಬೈಲ್ ನಂಬರ್:- 9480573703

ಇದೆ ಮೊದಲ ಬಾರಿಗೆ ಕುಮಟಾ ಮತ್ತು ಶಿರಸಿಯಲ್ಲಿ ವಿ ವರ್ಲ್ಡ್ ಟೀಚಿಂಗ್ ಸೆಂಟರ್‌ನಲ್ಲಿ ತ್ರೀಡಿ ಆ್ಯನಿಮೇಷನ್, ವಿಎಫ್‌ಎಕ್ಸ್, ಗ್ರಾಫಿಕ್ ಮತ್ತು ಡಿಸೈನಿಂಗ್, ಆರ್ಕಿಟೆಕ್ಚರ್, ಯುಐ, ಯುಎಕ್ಸ್ ಸ್ಕೋರ್ಟ್, ಗೇಮಿಂಗ್, ಮಲ್ಟಿಮೀಡಿಯಾ, ಫಿಲಂ ಮೇಕಿಂಗ್ ಡಿಪ್ಲೊಮಾ ಕೋರ್ಸ್ಗಳು ಲಭ್ಯ. ಈಗಾಗಲೇ ಅಡ್ಮಿಶನ್ ಆರಂಭವಾಗಿದ್ದು ಬೃಹತ್ ಶಹರಗಳಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದ ಕೋರ್ಸ್ಗಳು ಇಲ್ಲಿ ತೀರಾ ರಿಯಾಯಿತಿ ದರದಲ್ಲಿ ಲಭ್ಯವಿದೆ. 100% ಜಾಬ್ ಸಿಗುವ ಸಾಧ್ಯತೆ ಇರುವುದರಿಂದ ಎಸ್‌ಎಲ್‌ಸಿ, ಪಿಯುಸಿ ಯಾವುದೇ ಪದವಿ ಪಡೆದವರು ಕೂಡ ಈ ಡಿಪ್ಲೋಮಾ ಕೋರ್ಸ್ಗೆ ಪ್ರವೇಶ ಪಡೆಯುವ ಮೂಲಕ ನಿಮ್ಮ ಕನಸಿನ ಜಾಬನ್ನು ಪಡೆದುಕೊಳ್ಳಬಹುದು.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button