Focus News
Trending

ಹೊನ್ನಾವರದಲ್ಲಿ ಇಂದು 19 ಕರೊನಾ ಕೇಸ್ ದೃಢ

ಪಟ್ಟಣ ವ್ಯಾಪ್ತಿಯಲ್ಲೇ 8 ಪ್ರಕರಣ
96 ಮಂದಿಗೆ ಮನೆಯಲ್ಲಿಯೇ ಚಿಕಿತ್ಸೆ

ಹೊನ್ನಾವರ: ತಾಲೂಕಿನಲ್ಲಿ ಮತ್ತೆ ಇಂದು ಕರೊನಾ ಆರ್ಭಟ ಹೆಚ್ಚಿದೆ. ತಾಲೂಕಿನಲ್ಲಿ ಕಳೆದ ಎರುಡುದಿನ ಕೇವಲ ಐದು ಮತ್ತು ಆರು ಪ್ರಕರಣ ದಾಖಲಾಗಿತ್ತು. ಇಂದು ತಾಲೂಕಿನಲ್ಲಿ 19 ಪ್ರಕರಣ ದಾಖಲಾಗಿ, ಮತ್ತೆ ಆತಂಕ ಸೃಷ್ಟಿಸಿದೆ. ಹೊನ್ನಾವರ ಪಟ್ಟಣದ ಪ್ರಭಾತ ನಗರದಲ್ಲಿ- 7 ತುಳಸಿನಗರದಲ್ಲಿ- 1. ಗ್ರಾಮೀಣ ಭಾಗವಾದ ಮುಗ್ವಾದಲ್ಲಿ- 3. ಹಳದೀಪುರದಲ್ಲಿ -3 ಕಾಸರಕೋಡನಲ್ಲಿ- 2 ಮಂಕಿಯಲ್ಲಿ- 2 ನಗರಬಸ್ತಿಕೇರಿಯಲ್ಲಿ- 1 ಕೇಸ್ ದೃಢಪಟ್ಟಿದೆ.


ಇಂದು ಹೊನ್ನಾವರ ಪಟ್ಟಣದ ತುಳಸಿನಗರದ 35 ವರ್ಷದ ಮಹಿಳೆ, ಪ್ರಭಾತನಗರದ 65 ವರ್ಷದ ಪುರುಷ, 36 ವರ್ಷದ ಪುರುಷ, 3 ವರ್ಷದ ಬಾಲಕ, 31 ವರ್ಷದ ಮಹಿಳೆ, 29 ವರ್ಷದ ಯುವತಿ, 60 ಮಹಿಳೆ, 46 ಮಹಿಳೆ, ಮುಗ್ವಾದ 38 ವರ್ಷದ ಪುರುಷ, 39 ವರ್ಷದ ಪುರುಷ, 63 ವರ್ಷದ ಮಹಿಳೆ, ಹಳದೀಪುರದ 50 ವರ್ಷದ ಪುರುಷ, 29 ವರ್ಷದ ಮಹಿಳೆ, 25 ವರ್ಷದ ಯುವತಿ, ನಗರಬಸ್ತಿಕೇರಿಯ 65 ವರ್ಷದ ಮಹಿಳೆ, ಕಾಸರಕೋಡದ 42 ವರ್ಷದ ಪುರುಷ, 9 ವರ್ಷದ ಬಾಲಕ, ಮಂಕಿಯ 55 ವರ್ಷದ ಪುರುಷ, 28 ವರ್ಷದ ಯುವಕ, ಸೇರಿದಂತೆ ಒಟ್ಟು 19 ಪ್ರಕರಣ ದಾಖಲಾಗಿದೆ. ©Copyright reserved by Vismaya tv


ಇಂದು ವರದಿಯಾದ ಪ್ರಕರಣಗಳ ಪೈಕಿ ಹೊನ್ನಾವರ ಪಟ್ಟಣದಲ್ಲೇ 8 ಪ್ರಕರಣ ದಾಖಲಾಗಿದೆ. ಬುಧವಾರ ಒಬ್ಬರು ಡಿಸ್ಚಾರ್ಜ್ ಆಗಿದ್ದು, 22 ಜನರು ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 96 ಮಂದಿಗೆ ಮನೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ

ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬoಧ ತೋರಿಸಲಾಗುವುದು
ಎರಡನೇಯ ಸಂಬoಧವನ್ನು ತೋರಿಸಲಾಗುವುದು
ಮೊಬೈಲ್: 7848833568

Back to top button