ಕುಮಟಾದಲ್ಲಿಂದು 18 ಕರೊನಾ ದೃಢ

ಒಂದೇ ಭಾಗದಲ್ಲೇ 13 ಕೇಸ್ ದೃಢ
ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ಮಹಾಮಾರಿ

ಕುಮಟಾ: ತಾಲೂಕಿನಲ್ಲಿ ಇಂದು ಕರೊನಾ ಸ್ಫೋಟಗೊಂಡಿದ್ದು ಬರೋಬ್ಬರಿ 18 ಸೋಂಕಿತ ಪ್ರಕರಣ ದಾಖಲಾಗಿದೆ. ಕುಮಟಾ ತಾಲೂಕಾ ವ್ಯಾಪ್ತಿಯ ಗುಡೆಅಂಗಡಿ, ಹುಬ್ಬಣಗೇರಿ, ಕಡ್ಲೆ, ವನ್ನಳ್ಳಿ ಮುಂತಾದ ಭಾಗಗಳಲ್ಲಿ ಕರೊನಾ ಸೋಂಕಿತ ಪ್ರಕರಣ ದೃಢಪಟ್ಟಿದೆ. ತಾಲೂಕಿನ ಗುಡೆಅಂಗಡಿಯಲ್ಲಿಯೇ ಒಟ್ಟು 13 ಜನರಲ್ಲಿ ಪಾಸಿಟಿವ್ ಬಂದಿದೆ.

ಗುಡೆಅಂಗಡಿಯ 10 ವರ್ಷದ ಬಾಲಕಿ, ಗುಡೆಅಂಗಡಿಯ 6 ವರ್ಷದ ಬಾಲಕ, ಗುಡೆಅಂಗಡಿಯ 65 ವರ್ಷದ ಪುರುಷ, ಗುಡೆಅಂಗಡಿಯ 60 ವರ್ಷದ ಮಹಿಳೆ, ಗುಡೆಅಂಗಡಿಯ 65 ವರ್ಷದ ಮಹಿಳೆ, ಗುಡೆಅಂಗಡಿಯ 29 ವರ್ಷದ ಮಹಿಳೆ, ಗುಡೆಅಂಗಡಿಯ 36 ವರ್ಷದ ಪುರುಷ, ಗುಡೆಅಂಗಡಿಯ 41 ವರ್ಷ ಪುರುಷ, ಗುಡೆಅಂಗಡಿಯ 35 ವರ್ಷದ ಮಹಿಳೆ, ಗುಡೆಅಂಗಡಿಯ 48 ವರ್ಷದ ಪುರುಷ, ಗುಡೆಅಂಗಡಿಯ 28 ವರ್ಷದ ಪುರುಷ, ಗುಡೆಅಂಗಡಿಯ 67 ವರ್ಷದ ಮಹಿಳೆ, ಗುಡೆಅಂಗಡಿಯ 69 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.

ಇನ್ನುಳಿದಂತೆ ಹುಬ್ಬಣಗೇರಿಯ 29 ವರ್ಷದ ಯುವಕ, ಹುಬ್ಬಣಗೇರಿಯ 48 ವರ್ಷದ ಪುರುಷ, ವನ್ನಳ್ಳಿಯ 52 ವರ್ಷದ ಪರುಷ, ಕಡ್ಲೆಯ 32 ವರ್ಷದ ಪುರುಷ, ಕುಮಟಾದ 54 ವರ್ಷದ ಪುರುಷನಲ್ಲಿ ಕರೊನಾ ದೃಢಪಟ್ಟಿದೆ. ಈ 18 ಜನರು ಕೂಡ ಈ ಹಿಂದೆ ಸೋಂಕು ತಗುಲಿದ್ದವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರೇ ಎನ್ನಲಾಗಿದೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ

ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ

ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬoಧ ತೋರಿಸಲಾಗುವುದು
ಎರಡನೇಯ ಸಂಬoಧವನ್ನು ತೋರಿಸಲಾಗುವುದು
ಮೊಬೈಲ್: 7848833568

Exit mobile version