Follow Us On

Google News
Big News
Trending

ಕರಾವಳಿ ಟ್ರೇನಿಂಗ್ ಇನಸ್ಟಿಟ್ಯೂಟ್: ಪ್ರಪಂಚದಾದ್ಯಂತ ಕೆಲಸ ಮಾಡುವ ಅವಕಾಶ ಪಡೆಯಿರಿ

ಕಾರವಾರ: ಕರಾವಳಿ ಟ್ರೇನಿಂಗ್ ಇನಸ್ಟಿಟ್ಯೂಟ್. ಮಲ್ಟಿ ಸ್ಕಿಲ್ಸ್ ಎಜುಕೇಷನಲ್ಲಿ ಅಧ್ಯಯನ ಮಾಡಿ. ಪ್ರಪಂಚದಾದ್ಯಂತ ಕೆಲಸ ಮಾಡುವ ಅವಕಾಶ ಪಡೆಯಿರಿ. ಉಜ್ವಲವಾದ ವೃತ್ತಿ ಜೀವನವನ್ನು ಹೊಂದಲು, ನಿಮ್ಮ ಭವಿಷ್ಯವನ್ನು ಶಾಶ್ವತವಾಗಿ ಪರಿವರ್ತಿಸುವ ಅತ್ಯುತ್ತಮ ಸಂಸ್ಥೆ ನಾವಾಗಿದ್ದೇವೆ. ನಾವು ಹಾಸ್ಪಿಟಾಲಿಟಿ ಉದ್ಯೋಗ ಆಧಾರಿತ ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ಗಳನ್ನ ನೀಡುತ್ತೇವೆ. ವಿಮಾನ ನಿಲ್ದಾಣಗಳು, ಕ್ರೂಸ್ ಲೈನ್ ಗಳು, ಪ್ರಯಾಣ, ಪ್ರವಾಸೋದ್ಯಮ, ಟಾಪ್ ಸ್ಟಾರ್ ಹೋಟೆಲ್‌ಗಳು ಉದ್ಯೋಗದ ಭರವಸೆಯನ್ನು ನೀಡುತ್ತೇವೆ.

ಉತ್ತಮ ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಲು ನಾವು ಎಸಿ, ಎಲ್‌ಸಿಡಿ ಸ್ಕ್ರೀನ್, ವೈಫೈ ಮತ್ತು ಆಡಿಯೋ ವಿಶ್ಯುವಲ್ ಗಾಗಿ ಬ್ಲೂಟೂತ್ ಸಂಪರ್ಕದೊoದಿಗೆ ಸ್ಮಾರ್ಟ್ ತರಗತಿಗಳನ್ನು ಹೊಂದಿದ್ದೇವೆ. ಪ್ರಾಯೋಗಿಕ ಕೌಶಲ್ಯಗಳಿಗಾಗಿ ನಾವು ಸಂಪೂರ್ಣ ಸುಸಜ್ಜಿತ ಫುಡ್ ಎಂಡ್ ಬೆವರೇಜ್ ಪ್ರೊಡಕ್ಷನ್ ಲ್ಯಾಬ್ ಹಾಗೂ ಎಲ್ಲಾ ಸುರಕ್ಷತೆ ಮತ್ತು ನೈರ್ಮಲ್ಯ ಮಾನದಂಡಗಳೊoದಿಗೆ ನಿರ್ವಹಿಸುತ್ತಿದ್ದೇವೆ.

ಫುಡ್ ಎಂಡ್ ಬೆವರೇಜ್ ಸರ್ವಿಸ್‌ಗೋಸ್ಕರ ರೆಸ್ಟೋರೆಂಟ್ ಸೆಟ್‌ಅಪ್, ನಮ್ಮ ಹೆಚ್ಚಿನ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಕ್ರೂನ್ ಲೈನ್‌ಗಳು, ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು, ಟಾಪ್ ಸ್ಟಾರ್ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರವೇಶಗಳು ಆರಂಭಗೊoಡಿವೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಪದವಿ ಪಾಸ್ ಫೇಲ್ ಆದವರು ಇಂದೇ ಸಂಪರ್ಕಿಸಿ. ಕರಾವಳಿ ಟ್ರೇನಿಂಗ್ ಇನಸ್ಟಿಟ್ಯೂಟ್, ಶ್ರೀ ದತ್ತಪ್ರಸಾದ ಕಾಂಪ್ಲೆಕ್ಸ್, 4 ನೇ ಮಹಡಿ, ಗ್ರೀನ್ ಸ್ಟ್ರೀಟ್ ಕಾರವಾರ, ಉತ್ತರಕನ್ನಡ ಕರ್ನಾಟಕ ಸಂಪರ್ಕ ಸಂಖ್ಯೆ : 08382 222333, 6361210993, 9742832593

ವಿಸ್ಮಯ ನ್ಯೂಸ್, ಕಾರವಾರ

Back to top button