Focus News
Trending

ಕುಮಟಾ, ಹೊನ್ನಾವರದಲ್ಲಿ ಇಂದು ದಾಖಲಾದ ಕರೊನಾ ಕೇಸ್ ಎಷ್ಟು?

ಹೊನ್ನಾವರ: ತಾಲೂಕಿನಲ್ಲಿ ಮಂಗಳವಾರ ಹತ್ತು ಜನರಲ್ಲಿ ಕರೊನಾ ಪಾಸಿಟಿವ್ ಪತ್ತೆಯಾಗಿದೆ. ಹಳದೀಪುರ 2, ಕರ್ಕಿಕೋಡಿ 4, ಕಾವೂರ 1, ಮಾವಿನಕುರ್ವಾ 1, ಕಾಸರಕೋಡ 1, ಹಾಗು ಪಟ್ಟಣದಲ್ಲಿ 1 ಕೇಸ್ ಸೇರಿ ಒಟ್ಟು 10 ಜನರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ.

ಹಳದೀಪುರದ 70 ವರ್ಷದ ಪುರುಷ, 38 ವರ್ಷದ ಪುರುಷ, ಕಾವೂರಿನ 38 ಪುರುಷ, ಮಾವಿನಕುರ್ವಾದ 35 ವರ್ಷದ ಪುರುಷ, ಕಾಸರಕೋಡದ 78 ವರ್ಷದ ಪುರುಷ, ಕರ್ಕಿಕೋಡಿಯ 58 ವರ್ಷದ ಪುರುಷ ಸೇರಿದಂತೆ ಒಟ್ಟು 10 ಜನರಲ್ಲಿ ಸೋಂಕು ಪತ್ತೆಯಾಗಿದೆ.

ಕುಮಟಾದಲ್ಲಿಂದು ನಾಲ್ಕು ಕೇಸ್:

ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು ನಾಲ್ವರದಲ್ಲಿ ಕರೊನಾ ಪಾಸಿಟಿವ್ ಪತ್ತೆಯಾಗಿದೆ. ತಾಲೂಕಿನ ದುಂಡಕುಳಿ, ಕೊಪ್ಪಳಕರವಾಡಿ, ಸಿದ್ದನಬಾವಿ ಭಾಗದಲ್ಲಿ ಇಂದು ಸೋಂಕಿತ ಪ್ರಕರಣ ದಾಖಲಾಗಿದೆ. ದುಂಡಕುಳಿಯ 37 ವರ್ಷದ ಮಹಿಳೆ, ಕೊಪ್ಪಳಕರವಾಡಿಯ 27 ವರ್ಷದ ಇಬ್ಬರು ಯುವಕರು ಸೇರಿದಂತೆ ಸಿದ್ದನಬಾವಿಯ 57 ವರ್ಷದ ಪುರುಷನಲ್ಲಿ ಕರೋನಾ ಸೋಂಕು ದೃಢಪಟ್ಟಿದೆ.

ಇಂದಿನ ನಾಲ್ಕು ಪ್ರಕರಣ ಸೇರಿ ಇದುವರೆಗೆ ಕುಮಟಾ ತಾಲೂಕಿನಲ್ಲಿ ಕರೋನಾ ಸೋಂಕಿತರ ಸಂಖ್ಯೆ 460 ರ ಗಡಿ ದಾಟಿದಂತಾಗಿದೆ.

ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ ಕುಮಟಾ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ

ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ

ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬoಧ ತೋರಿಸಲಾಗುವುದು
ಎರಡನೇಯ ಸಂಬoಧವನ್ನು ತೋರಿಸಲಾಗುವುದು
ಮೊಬೈಲ್: 784883356

Back to top button