Arecanut Price: ಅಡಿಕೆ ಧಾರಣೆ : 26 ಸೆಪ್ಟೆಂಬರ್ 2024: ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?

ಅಡಿಕೆ ಧಾರಣೆ, ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 26, 2024ರ ಅಡಿಕೆ ಧಾರಣೆ ಹೇಗಿದೆ? ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿ ಇಂದಿನ ದರದ ವಿವರ ಈ ಕೆಳಗಿನಂತಿದೆ. ಹೊಸ ಚಾಲಿ, ಹಳೆ ಚಾಲಿ, ಬೆಟ್ಟೆ, ಶಿಪ್ಪು, ಕೊಳೆ ಇವುಗಳ ದರದ ವಿವರ ಇಲ್ಲಿದೆ. Arecanut Rate

ಶಿರಸಿ ಮಾರುಕಟ್ಟೆ

Rashi: 40618 – 44508 – 42708
Bette: 27689 – 36099 – 31436
Kole: 10299 – 26060 – 21175
K.G; 13405 – 13405 -13405
Chali: 32412 – 36001 – 34103
Old Ch; 32890 – 35139 – 34015
B.G.; 22009 – 31199 – 27387
Ch. K ; 20399 – 32099 – 28416
Koka; 10989 – 25699 – 14883

ಕುಮಟಾ ಮಾರುಕಟ್ಟೆ

Hale Chali 36669 – 38999
Hosa Chali 25669 – 35211
shippu: 18679 – 31669
Coca 6399 – 27269

ಸಿದ್ದಾಪುರ ಮಾರುಕಟ್ಟೆ

ಬಿಳೆ ಗೋಟು: 24609 – 27799 – 26699
ಚಾಲಿ: 31309 – 34099 – 33599
ಕೋಕ: 19219 – 23899 – 22699
ಕೆಂಪುಗೋಟು: 21109 – 21819 – 21229
ರಾಶಿ: 42289 – 46299 – 45799
ತಟ್ಟಿಬೆಟ್ಟೆ: 29099 – 39099 – 34469

ಯಲ್ಲಾಪುರ ಮಾರುಕಟ್ಟೆ

ಕೆಂಪುಗೋಟು: 14899 – 23012 – 18969
ಕೋಕ: 4899 – 18089 – 14109
ಚಾಲಿ: 29500 – 35119 – 34001
ತಟ್ಟಿಬೆಟ್ಟೆ: 25600 – 38869 – 30600
ಬಿಳೆ ಗೋಟು: 14232 – 30302 – 26699
ರಾಶಿ: 40239 – 54899 – 48009

ಸಾಗರ ಮಾರುಕಟ್ಟೆ

ಚಾಲಿ: 16519 – 32901 – 31699
ಬಿಳೆ ಗೋಟು: 10122 – 26488 – 23899
ರಾಶಿ: 29899 – 49009 – 47699
ಸಿಪ್ಪೆಗೋಟು: 8099 – 16719 – 15612


ಚಿತ್ರದುರ್ಗ ಮಾರುಕಟ್ಟೆ

ಅಪಿ: 47629 – 48059 – 47879
ಕೆಂಪುಗೋಟು: 27609 – 28010 – 27800
ಬೆಟ್ಟೆ: 33019 – 33499 – 33249
ರಾಶಿ: 47139 – 47569 – 47389

ಚನ್ನಗಿರಿ ಮಾರುಕಟ್ಟೆ

ರಾಶಿ: 38299 : 49600 – 45503

ಉಳಿದಂತೆ ಇಂದು ಕುಮಟಾ, ಸಿದ್ದಾಪುರ, ಯಲ್ಲಾಪುರ ಮತ್ತು ಶಿವಮೊಗ್ಗ ಮಾರುಕಟ್ಟೆಯಲ್ಲಿ ಅಡಿಕೆ ವಹಿವಾಟು ಇರುವುದಿಲ್ಲ. ಇತ್ತಿಚಿನ ಮತ್ತು ಹಳೆಯ ದಿನಾಂಕಗಳ ಅಡಿಕೆ ಧಾರಣೆಗಳ ವಿವರ ಇಲ್ಲಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Exit mobile version