ಪ್ರದೀಪ್ ಏಜನ್ಸಿಸ್ ನಲ್ಲಿ ನೇಮಕಾತಿ: 10ಕ್ಕೂ ಅಧಿಕ ಉದ್ಯೋಗಾವಕಾಶ: ಮಹಿಳೆಯರಿಗೆ ಊಟ, ವಸತಿ ಸೌಲಭ್ಯ

ಹೊನ್ನಾವರ: ತಾಲೂಕಿನ ಶಿರಸಿ ಅರ್ಬನ್ ಬ್ಯಾಂಕ್ ಹತ್ತಿರ ಇರುವ ಪ್ರದೀಪ್ ಎಜನ್ಸಿಸ್ ನಲ್ಲಿ ಹಲವು ಉದ್ಯೋಗಾವಕಾಶಗಳು ಖಾಲಿಯಿದೆ. ವಿವಿಧ ಹುದ್ದೆಗಳಿಗೆ ಅನುಗುಣವಾಗಿ 10 ರಿಂದ 20 ಸಾವಿರ ವೇತನ ನಿಗದಿಯಾಗಿದೆ. ಮಹಿಳೆಯರಿಗೆ ಊಟ, ವಸತಿ ಸೌಲಭ್ಯವಿದೆ. ಅಕೌಂಟೆoಟ್, ಡಿಲೇವರಿ ಬಾಯ್, ಸುಪ್ರವೈಜರ್, ಮ್ಯಾನೇಜರ್, ಪರ್ಚೇಸ್ ಮ್ಯಾನೇಜರ್, Driver ಸೇರಿ ಹಲವು ಹುದ್ದೆಗಳು ಖಾಲಿಯಿವೆ. ಹುದ್ದೆಗನುಗುಣವಾಗಿ 10 ರಿಂದ 20 ಸಾವಿರದ ವರೆಗೂ ವೇತನ ಇದ್ದು, ಕೆಲ ಹುದ್ದೆಗಳಿಗೆ 2 ರಿಂದ 3 ವರ್ಷ ಅನುಭವ ಇದ್ದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಹುದ್ದೆಗಳು, ವೇತನ , ಅನುಭವ ಮುಂತಾದ ವಿವರ ಇಲ್ಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಪ್ರದೀಪ್ ಎಜನ್ಸಿಸ್: 9916251213

ಮಹಿಳೆಯರಿಗೆ ಊಟ, ವಸತಿ ಸೌಲಭ್ಯ

ವಿಸ್ಮಯ ನ್ಯೂಸ್, ಹೊನ್ನಾವರ

Exit mobile version